Home » Drug Link
ದಕ್ಷಿಣ ಕನ್ನಡ: ಮಂಗಳೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಌಂಕರ್ ಅನುಶ್ರೀ ಪರಿಚಯಸ್ಥೆಯಾಗಿದ್ದ ನಾಗಾಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಇದರಿಂದ, ಅನುಶ್ರೀಗೆ ಪ್ರಕರಣದಿಂದ ಬಿಗ್ ರಿಲೀಫ್ ಸಿಗೋ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಾಗಲ್ಯಾಂಡ್ ಮೂಲದ ...
[lazy-load-videos-and-sticky-control id=”oqzMA4S7xCA”] ಬೆಂಗಳೂರು: ಡ್ರಗ್ಸ್ ಜಾಲದ ಆಳ ಅಗಲ ಪತ್ತೆ ಹಚ್ಚುತ್ತಿರುವ ಸಿಸಿಬಿ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ. NCBಯಿಂದ Cue ಪಡೆದ ಬೆಂಗಳೂರು CCB ಅಧಿಕಾರಿಗಳು ಭಾರೀ ತನಿಖೆಯನ್ನೇ ನಡೆಸಿದ್ದಾರೆ. ಈ ಮಧ್ಯೆ ...
ಬೆಂಗಳೂರು: ಬಂಧಿತ ಬಾಲಿವುಡ್ ನಟ ಕಿಶೋರ್ಗೂ ಅನುಶ್ರೀಗೂ 5 ವರ್ಷಗಳಿಂದ ನಂಟಿದೆ ಎಂದು ತಿಳಿದುಬಂದಿದೆ. ಮುಂಬೈ ಸೇರಿ ವಿವಿಧ ಕಡೆ ಇಬ್ಬರು ಒಟ್ಟಿಗೆ ಓಡಾಡಿರುವ ಮಾಹಿತಿ ಸಹ ಸಿಕ್ಕಿದೆ. ಜೊತೆಗೆ, ಕಿಶೋರ್ ಌಂಕರ್ ಅನುಶ್ರೀ ...
ಬೆಂಗಳೂರು: ಮಂಗಳೂರಲ್ಲಿ ಡ್ಯಾನ್ಯರ್ ಕಂ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಌಂಕರ್ ಅನುಶ್ರೀಗೆ ಸಿಸಿಬಿಯಿಂದ ನೋಟಿಸ್ ಜಾರಿಯಾಗಿದೆ. ಹೀಗಾಗಿ, ಇಂದು WhatsApp ಮೂಲಕ ಌಂಕರ್ ಅನುಶ್ರೀಗೆ ಮಂಗಳೂರು ಸಿಸಿಬಿ ...
ದಕ್ಷಿಣ ಕನ್ನಡ: ಬಂಧಿತ ಬಾಲಿವುಡ್ ನಟ ಕಿಶೋರ್ ವಿಚಾರಣೆ ವೇಳೆ ಖ್ಯಾತ ಆಂಕರ್ ಕಂ ನಟಿ ಅನುಶ್ರೀ ಹೆಸರು ಬಾಯಿಬಿಟ್ಟಿದ್ದನಂತೆ. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ಮಂಗಳೂರು CCB ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಈ ...
ದಕ್ಷಿಣ ಕನ್ನಡ: ಡ್ಯಾನ್ಯರ್ ಕಂ ಬಾಲಿವುಡ್ ನಟ ಕಿಶೋರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಕನ್ನಡದ ಖ್ಯಾತ ಌಂಕರ್ ಅನುಶ್ರೀಗೆ ಸಿಸಿಬಿಯಿಂದ ನೋಟಿಸ್ ಜಾರಿಯಾಗಿದೆ. WhatsApp ಮೂಲಕ ಌಂಕರ್ ಅನುಶ್ರೀಗೆ ಮಂಗಳೂರು ಸಿಸಿಬಿ ಅಧಿಕಾರಿಗಳು ನೋಟಿಸ್ ...
ಹಾವೇರಿ: ರಾಜ್ಯದಲ್ಲಿ ದಿನೇ ದಿನೆ ಪತ್ತೆಯಾಗುತ್ತಿರುವ ಮಾದಕ ಜಾಲದ ಬಗ್ಗೆ ಹಾವೇರಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಮೊನ್ನೆ ಒಂದೇ ದಿನ CCBಯವರು ಸುಮಾರು 200 ಕೆ.ಜಿ ಗಾಂಜಾ ಸೀಜ್ ಮಾಡಿದ್ದಾರೆ. ಜೊತೆಗೆ, ...
ಬೆಂಗಳೂರು: ಸ್ಯಾಂಡಲ್‌ವುಡ್ ಸ್ಟಾರ್ಸ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ಕನ್ನಡ ನಿರ್ದೇಶಕ ಇಂದ್ರಜಿತ್ ಲಂಕೇಶ್ಗೆ CCB ನೊಟೀಸ್ ಜಾರಿಮಾಡಿದೆ. CCB ಯ ಮಾದಕವಸ್ತು ನಿಗ್ರಹ ದಳದಿಂದ ನೊಟೀಸ್ ಜಾರಿಯಾಗಿದ್ದು ಡ್ರಗ್ಸ್ ...
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಹೆಸರು ತಳುಕು ಹಾಕಿರುವ ಹಿನ್ನೆಲೆಯಲ್ಲಿ ನಟಿ ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಈ ರೀತಿಯ ಅನುಭವ ಹಿಂದೆಂದೂ ಕೂಡ ಆಗಿಲ್ಲ. ನನಗೆ ...
ಬೆಂಗಳೂರು: ಯುವ ನಟ ತೀರಿಹೋದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಈ ಬಗ್ಗೆ ಒಂದೇ ಒಂದು ತನಿಖೆ ಆಗಲಿಲ್ಲ. ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸದಂತೆ ರಾಜಕೀಯ ಒತ್ತಡ ಹೇರಲಾಯಿತು ಎಂದು ಟಿವಿ9ಗೆ ...