Home » Drug Peddler arrested in Yeshwanthpur
ಬೆಂಗಳೂರು: ನಗರದಲ್ಲಿ ಗಾಂಜಾ ಮಾರುತ್ತಿದ್ದವನನ್ನ ಸೆರೆ ಹಿಡಿಯುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ ಗೋಪಿನಾಥ್ ಬಾರಾಹ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ನಗರದಲ್ಲಿ ಗಾಂಜಾ ಮಾರುತ್ತಿದ್ದ ಗೋಪಿನಾಥ್ನನ್ನು ಹಿಡಿಯಲು ಯಶವಂತಪುರ ಪೊಲೀಸರು ತಂಡವೊಂದನ್ನು ...