Home » Drugs Controller General of India
ನವದೆಹಲಿ: ಕೋವಿಡ್ 19 ವೈರಸ್‌ಗೆ ಭಾರತದಲ್ಲಿಯೇ ತಯಾರಿಸಲಾದ ಕೋವಾಕ್ಸಿನ್ ಲಸಿಕೆಯ ಮೊದಲ ಹಂತದ ಮಾನವ ಪರೀಕ್ಷೆ ಶುಕ್ರವಾರ ಆರಂಭಗೊಂಡಿದೆ. ಮೊದಲ ಹಂತವಾಗಿ ದೆಹಲಿಯ ಎಐಐಎಂಎಸ್ ನಲ್ಲಿ ಹತ್ತು ಜನರ ಮೇಲೆ ಲಸಿಕೆಯನ್ನ ಪ್ರಯೋಗ ಮಾಡಲಾಗಿದೆ. ...