Eco Friendly Ganesh Chaturthi 2021: ಅತ್ಯಂತ ಪರಿಸರ ಕಾಳಜಿಯೊಂದಿಗೆ ಮರದಲ್ಲಿಯೇ ಗಣೇಶನನ್ನು ಚಿತ್ರಿಸಿ, ಅದಕ್ಕೆ ಮರವನ್ನೇ ಕಿವಿಯಾಗಿಸಿ, ನಮ್ಮ ಮೊರೆಯನ್ನು ಕೇಳಪ್ಪಾ ಎಂದು ಗಣಪತಿ ಬಪ್ಪಾ ಮೋರೆಯಾಗೆ ಮೊರೆಯಿಟ್ಟಿದ್ದಾರೆ. 10 ದಿನಗಳ ...
1893ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶ ಉತ್ಸವದ ಬಗ್ಗೆ ಹೊಗಳಿ ಬರೆದರು. ಆಗ ಗಣೇಶ ಉತ್ಸವ ಒಂದು ಸಂಚಲನವನ್ನು ಮೂಡಿಸಿತು. ಅಷ್ಟೇ ಅಲ್ಲ ಗಣೇಶ ...
ಇತ್ತೀಚಿಗೆ ಕಾಲ ಬದಲಾಗಿದ್ದು, ಈ ಕುಟುಂಬದ ಕಾಲೇಜು ತೆರಳುವ ಯುವತಿಯರು ಸಹ ಗಣೇಶ ಮೂರ್ತಿ ಮಾಡುತ್ತಾರೆ. ಇಲ್ಲಿನ ಪ್ರಸಿದ್ಧ ಗಣೇಶ ಮೂರ್ತಿ ಬಗ್ಗೆ ಕೇಳಿ ನಟಿ ಗಿರಿಜಾ ಲೋಕೇಶ್ ಕೂಡ ಇಲ್ಲಿಂದಲೇ ಗಣೇಶನ ಮೂರ್ತಿ ...
ಕಲಾವಿದರ ಕುಟುಂಬದವರು ಎಂಟು ನೂರರಿಂದ ಒಂದು ಸಾವಿರ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಹೀಗೆ ತಯಾರು ಮಾಡಿದ ಮೂರ್ತಿಗಳನ್ನು ಕಲಾವಿದರ ಕುಟುಂಬದವರು ಹಾವೇರಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಯ್ದು ಮಾರಾಟ ಮಾಡುತ್ತಾರೆ. ...
ಭಾದ್ರಪದ ಶುಕ್ಲದ ತದಿಗೆ ದಿನದಂದು ಗೌರಿಯನ್ನ ಮನೆ ತುಂಬಿಸಿಕೊಳ್ಳಲಾಗುತ್ತೆ. ಈ ಹಬ್ಬವನ್ನು ತಾಯಿ ಗೌರಿ ಅಥವಾ ದೇವಿ ಪಾರ್ವತಿಗೆ ಸಮರ್ಪಿಸಲಾಗಿದೆ. ಈ ಹಬ್ಬವನ್ನು ಸೌಭಾಗ್ಯ ಗೌರಿ ವ್ರತ ಎಂದೂ ಸಹ ಕರೆಯುತ್ತಾರೆ. ...
ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗಣೇಶನ ಮೂರ್ತಿಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ. ...
ವಸ್ತ್ರದ ಕುಟುಂಬ ಮಹಾರಾಷ್ಟ್ರದಿಂದ ಬಾಂಬೆ ಕ್ಲೇ ಮಣ್ಣು ತಂದು ದೊಡ್ಡ ದೊಡ್ಡ ಗಣಪತಿ ತಯಾರು ಮಾಡುತ್ತಿದ್ದರು.ಕೆಂಪು ಮಣ್ಣು ಜಿಗಟಿರುತ್ತದೆ. ಕೆಲಸವೂ ಬಹಳ. ಆದರೆ ಬಾಂಬೆ ಕ್ಲೇ ಮಣ್ಣಿನಿಂದ ಕೆಲಸ ಆರಾಮಾಗಿರತ್ತದೆ. ಅಲ್ಲದೆ ನೀರಿನಿಲ್ಲಿ ಬೇಗ ...
ಕಳೆದ 15 ತಿಂಗಳುಗಳಿಂದ ಪ್ರಾಥಮಿಕ ಶಾಲೆಗಳನ್ನು ಕೊರೊನಾದಿಂದಾಗೆ ಬೀಗ ಹಾಕಲಾಗಿದೆ. ಇದರಿಂದ ಖಾಸಗಿ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ, ನಗರದ ಭೀಮೇಶ್ ಮತ್ತು ಅರುಣ್ ಎಂಬವವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ...
Ganesh Chaturthi 2021: ಈ ಮೂರ್ತಿಗಳನ್ನ ಖ್ಯಾತ ಕಲಾವಿದರು ಸಿದ್ದಪಡಿಸಿದ್ದು ಅಲ್ಲ, ಇದ್ಯಾವುದೋ ಕುಂಬಾರರು ಮಾಡೋ ಮೂರ್ತಿಗಳೂ ಅಲ್ಲ. ಬದಲಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಈ ಮೂರ್ತಿಗಳನ್ನು ...
ಗಣೇಶ ಆಚರಣೆಗೆ ನಿರ್ಬಂಧ ಹೇರಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಅವರು, ಗಣಪತಿ ಹಬ್ಬದ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಆಚರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ...