ಕಳೆದ ಬಾರಿ ಆಗಸ್ಟ್ನಲ್ಲಿ ಎಮಿರೇಟ್ಸ್ ಇಂಥದ್ದೇ ಒಂದು ಜಾಹೀರಾತನ್ನು ಸೃಷ್ಟಿಸಿತ್ತು. ಯುಕೆ (ಇಂಗ್ಲೆಂಡ್)ಯ ಕೆಂಪು ಲಿಸ್ಟ್ನಲ್ಲಿದ್ದ ಯುಎಇಯನ್ನು ಆಗಸ್ಟ್ನಲ್ಲಿ ಯುಕೆ ಅಂಬರ್ ಲಿಸ್ಟ್ಗೆ ಸೇರ್ಪಡೆಗೊಳಿಸಿತ್ತು. ಅದನ್ನು ಜಗತ್ತಿಗೆ ತಿಳಿಸಲು ಈ ಆ್ಯಡ್ ಮಾಡಲಾಗಿತ್ತು. ...
ವಿಡಿಯೋ ಕ್ಲಿಪ್ ನೋಡಿದ ಪ್ರತಿಯೊಬ್ಬರೂ ಗಾಬರಿ, ಭಯ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ಅಷ್ಟು ಎತ್ತರದ ಬುರ್ಜ್ ಖಲೀಪಾದ ತುತ್ತತುದಿಗೆ ಏರಿ ನಿಲ್ಲುವ ಸಾಹಸ ಮಾಡಿದ ಮಹಿಳೆ ಯಾರಿರಬಹುದು? ಇಲ್ಲಿದೆ ನೋಡಿ..ಮಾಹಿತಿ ...