WhatsApp Emoji Reactions: ವಾಟ್ಸ್ಆ್ಯಪ್ನಲ್ಲಿ ಇದೀಗ ಫೇಸ್ಬುಕ್ನಲ್ಲಿರುವಂತೆಯೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಇಂದು ಈ ಫೀಚರ್ ಬಳಕೆದಾರರಿಗೆ ಸಿಗಲಿದೆ ಎಂದು ಹೇಳಲಾಗಿದೆ. ...
ವಾಟ್ಸ್ಆ್ಯಪ್ ಇದೀಗ ಮತ್ತೊಂದು ಅಚ್ಚರಿ ಫೀಚರ್ ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ಅದುವೇ ಕ್ವಿಕ್ ರಿಯಾಕ್ಷನ್ ಫೀಚರ್. ಇದು ವಾಟ್ಸ್ಆ್ಯಪ್ ಸ್ಟೇಟಸ್ ಅಪ್ಡೇಟ್ ಅನ್ನು ವೀಕ್ಷಿಸುವಾಗ ಬಳಕೆದಾರರಿಗೆ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ. ...
ಆಪಲ್ ಐಫೋನ್ ಕಳೆದ ತಿಂಗಳು ಗರ್ಭಿಣಿ ಪುರುಷನ ಎಮೋಜಿ ಬಿಡುಗಡೆ ಮಾಡಿದೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ...
ಈ ಇಮೋಜಿಗಾಗಿ 14 ಪುಟದ ಪ್ರಸ್ತಾವನೆ ಸಲ್ಲಿಸಲಾಗಿದ್ದು, "ಪಿಂಚ್ಡ್ ಫಿಂಗರ್ಸ್" ಐಕಾನ್ ರಚನೆಕಾರರು ಇದು ಇಟಾಲಿಯನ್ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ...
WhatsApp emoji: ನೀವು ಸೌದಿ ಅರೇಬಿಯಾದಲ್ಲಿದ್ದರೆ ಇಲ್ಲಿ ರೆಡ್ ಹಾರ್ಟ್ ವಾಟ್ಸ್ಆ್ಯಪ್ ಎಮೋಜಿಯನ್ನು ಯಾರಿಗೂ ಕಳುಹಿಸಬೇಡಿ. ಅಥವಾ ಕಳಿಸಿದರೆ ನೀವು ಜೈಲಿಗೆ ಹೋಗಬಹುದು. ಸೌದಿ ಅರೇಬಿಯಾದಲ್ಲಿ ಇದು ಅಪರಾಧ. ಅಪ್ಪಿತಪ್ಪಿ ರೆಡ್ ಹಾರ್ಟ್ ಎಮೋಜಿ ...
ಸೌದಿ ಅರೇಬಿಯಾದಲ್ಲಿ ಇಂಥದ್ದೊಂದು ನಿಯಮ ಜಾರಿಯಾಗಿದೆ. ವಾಟ್ಸಾಪ್ ಸಂದೇಶ ಕಳುಹಿಸುವಾಗ ರೆಡ್ ಹಾರ್ಟ್ ಎಮೋಜಿಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ...
ಯುನಿಕೊಡ್ ಕನ್ಸೋರ್ಟಿಯಮ್ ಎನ್ನುವ ಸಂಸ್ಥೆ 2021ರಲ್ಲಿ ಅತಿ ಹೆಚ್ಚು ಬಳಕೆಯಾದ ಎಮೋಜಿ ಯಾವುದೆಂದು ಸರ್ವೆಯೊಂದನ್ನು ಕೈಗೊಂಡಿತ್ತು. ಜನ ಹೆಚ್ಚು ಬಳಕೆ ಮಾಡಿದ ಎಮೋಜಿಗಳನ್ನು ಪಟ್ಟಿಮಾಡಿದೆ. ...
ನಗುಮುಖ ಮತ್ತು ಚಪ್ಪಾಳೆ ಅಭಿನಂದನೆ ಮೊದಲಾದ ಇಮೋಜಿಗಳನ್ನು ಅತಿಹೆಚ್ಚು ಬಳಸಲಾಗಿದೆ. ಯುನಿಕೋಡ್ ಕನ್ಸೋರ್ಟಿಯಂ ಇಮೋಜಿಗಳ ಕೆಟೆಗಿರಿ ಸಹ ಮಾಡಿದ್ದು ಪ್ರಾಣಿ ಮತ್ತು ಪ್ತಕೃತಿ ವಿಭಾಗದಲ್ಲಿ ಬರುವ ಇಮೋಜಿಗಳನ್ನು ಅತಿಹೆಚ್ಚು ಉಪಯೋಗಿಸಲಾಗಿದೆ. ...
ಈಗಾಗಲೇ ಇನ್ಸ್ಟಾಗ್ರಾಮ್, ಫೇಸ್ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್ಗಳು ಬಳಕೆದಾರರಿಗೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ಗಳನ್ನು ನೀಡುತ್ತಿವೆ. ...
ವಿಶ್ವದಾದ್ಯಂತ ಜುಲೈ 17 ರಂದು ಜನರು ವಿಶ್ವ ಎಮೋಜಿ ದಿನವನ್ನು ಆಚರಿಸುತ್ತಾರೆ. ನಮ್ಮ ಸಂಭಾಷಣೆಗಳಲ್ಲಿ ಎಮೋಜಿಗಳ ಬಳಕೆಯನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. 2014 ರಿಂದ ಪ್ರತಿ ವರ್ಷ ವಿಶ್ವ ಎಮೋಜಿ ದಿನವನ್ನು ...