ವರದಿಯ ಪ್ರಕಾರ ಸಮಿತಿಯು ಆಂದೋಲನ ನಡೆಸುತ್ತಿರುವವರು ಸೇರಿದಂತೆ 266 ರೈತ ಸಂಘಟನೆಗಳನ್ನು ಸಂಪರ್ಕಿಸಿದೆ. ಅದೇ ರೀತಿ ಸಮಿತಿಯು ಮೀಸಲಾದ ಪೋರ್ಟಲ್ನಲ್ಲಿ 19,027 ಪ್ರಾತಿನಿಧ್ಯಗಳನ್ನು ಮತ್ತು 1,520 ಇಮೇಲ್ಗಳನ್ನು ಸ್ವೀಕರಿಸಿದೆ. ...
ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಅನೇಕ ರೈತ ಸಂಘಟನೆಗಳು ದೆಹಲಿಯ ವಿವಿಧ ಗಡಿಭಾಗಗಳಲ್ಲಿ 2020ರ ನವೆಂಬರ್ ತಿಂಗಳಿಂದ ಪ್ರತಿಭಟನೆ ಪ್ರಾರಂಭ ಮಾಡಿದವು. ...
490 ಕೋಟಿ ಮೌಲ್ಯದ 100 ಹಾಸಿಗೆಗಳ ಪಿಜಿಐ ಉಪಗ್ರಹ ಕೇಂದ್ರ ಮತ್ತು ಕಪುರ್ತಲಾ ಮತ್ತು ಹೋಶಿಯಾರ್ಪುರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ...
ಪ್ರಧಾನಿ ಮೋದಿಯವರು ಕ್ಷಮೆ ಕೇಳಿ, ಈ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ. ಆದರೆ ಮತ್ತೆ ಮುಂದುವರಿಯುತ್ತೇವೆ ಎಂದು ಹೇಳುವ ಮೂಲಕ ಕೃಷಿ ಸಚಿವ ನರೇಂದ್ರ ತೋಮರ್ ಪ್ರಧಾನಿ ಮೋದಿಯವರು ಕೇಳಿದ್ದ ಕ್ಷಮೆಗೆ ಅವಮಾನ ಮಾಡಿದ್ದಾರೆ ಎಂದು ...
ಇಂದು ಘಾಜಿಪುರದಲ್ಲಿ ಒಂದು ಹವನ ನಡೆಯಲಿದ್ದು, ಅದಾದ ಬಳಿಕ ಟಿಕಾಯತ್ ಮತ್ತು ಅವರ ಬೆಂಬಲಿಗರು ಅಲ್ಲಿಂದ ಹೊರಡಲಿದ್ದಾರೆ. ಮೋದಿನಗರ, ಮೀರತ್, ದೌರಾಲಾ, ಟೋಲ್ ಪ್ಲಾಜಾ ಮತ್ತು ಮನ್ಸೂರ್ಪುರ ಮೂಲಕ ಸಿಸೌಲಿ ತಲುಪಲಿದ್ದಾರೆ. ...