ಅಂತಾರಾಷ್ಟ್ರೀಯ ಮಟ್ಟದ ‘ಟಾಕ್ ಆಫ್ ದಿ ಟೌನ್ 2022’ ಫ್ಯಾಷನ್ ವೀಕ್ನಲ್ಲಿ ಮಾಡೆಲ್ಗಳ ಜತೆ ಸ್ಯಾಂಡಲ್ವುಡ್ ತಾರೆಯರು ಕೂಡ ಭಾಗಿ ಆಗಿದ್ದರು. ಕಲರ್ಫುಲ್ ಫೋಟೋಗಳು ಇಲ್ಲಿವೆ.. ...
Asia Star Gala: ‘ಏಷ್ಯಾ ಸ್ಟಾರ್ ಗಾಲಾ’ ಫ್ಯಾಷನ್ ಇವೆಂಟ್ನಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ಶ್ರೀಲಂಕಾದ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇನಲ್ಲಿ ಈ ಇವೆಂಟ್ ನಡೆಯಿತು. ...
ಖುಷಿಯ ತಂದೆ ಏಕನಾಥ ಹೊಲಿಗೆ ಯಂತ್ರಗಳನ್ನಿಟ್ಟುಕೊಂಡಿದ್ದಾರೆ. ಹೊಲಿಗೆ ಕೆಲಸ ಮಾಡುವ ಇವರು ಅದನ್ನೇ ಕಾಯಕ ಮಾಡಿಕೊಂಡಿದ್ಧಾರೆ. ಇಂಥ ಮಧ್ಯಮ ವರ್ಗದ ಕುಟುಂಬದ ಕುಡಿಯೊಂದು ಇವತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದು, ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ...
ಬಾಲಿವುಡ್ ನಟಿ ಕರೀನಾ ಕಪೂರ್ ಇತ್ತೀಚೆಗೆ ಫ್ಯಾಶನ್ ಶೋ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆದರೆ ಅಲ್ಲಿನ ಅವರ ಲುಕ್ಗಳು ನೆಟ್ಟಿಗರಿಗೆ ಪ್ರಿಯವಾಗಿಲ್ಲ. ಈ ಕುರಿತು ವಿಧವಿಧವಾಗಿ ಅವರನ್ನು ಟ್ರೋಲ್ ಮಾಡಲಾಗಿದೆ. ...
ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಹಂಚಿಕೊಂಡ ವಿಡಿಯೋ ಇದು. ಸುಮಾರು 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ. ...
ತುಮಕೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಜಿಲ್ಲೆಯ ಯುವಕರು, ಯುವತಿಯರು, ಪುಟ್ಟ ಮಕ್ಕಳು ಭಾಗಿಯಾಗಿದ್ದು, ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡಿದರು. ಅದರಲ್ಲೂ ಭಾರತ ಸಂಸ್ಕೃತಿ ಸಾರುವ ಉಡುಪನ್ನ ಧರಿಸಿ ನೋಡುಗರ ಗಮನಸೆಳೆದರು. ...
ಸಿಕ್ಕ ಅವಕಾಶವನ್ನ ಬಳಸಿಕೊಂಡ ಯುವತಿಯರು ವೇದಿಕೆಯಲ್ಲಿ ಕ್ಯಾಟ್ ವಾಕ್ ಮಾಡುವ ಮೂಲಕ ನೆರೆದಿದ್ದವರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ನಾವು ಯಾರಿಗೂ ಕಮ್ಮಿಯಿಲ್ಲ ಎನ್ನುವ ಹಾಗೆ ಹುಡುಗರು ಕೂಡ ತಾವೇ ರೆಡಿ ಮಾಡಿದ ವಿಭಿನ್ನ ...
ಬೀದರ್: ಅದು ರಂಗು ರಂಗಿನ ವೇದಿಕೆ. ಅಲ್ಲಿತ್ತು ಬಣ್ಣ ಬಣ್ಣದ ಚಿತ್ತಾರ. ನೆರೆದ ಯುವಕರ ಚೀತ್ಕಾರ. ದೇಶಿ ಹಾಗೂ ವಿದೇಶಿ ಹಾಡುಗಳಿಗೆ ನೆರೆದವರೆಲ್ಲರಿಂದ ಸಿಕ್ಕಿದ್ದು ಶಿಳ್ಳೇ ಕೇಕೆ. ಆ ಇದೇನು ಅಂದ್ರಾ? ಇಲ್ಲಿದೆ ನೋಡಿ ...