Home » father thrown out his children
ಬೆಳಗಾವಿ: 2ನೇ ಪತ್ನಿಗಾಗಿ ಮೊದಲ ಪತ್ನಿ, ಮೂವರು ಮಕ್ಕಳನ್ನ ಪಾಪಿ ತಂದೆ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ ಎಂಬಾತ 2ನೇ ಹೆಂಡತಿಗಾಗಿ ತನ್ನ ಮೊದಲ ಹೆಂಡತಿ ...