ಹಾರ-ತುರಾಯಿ, ಶಾಲು-ಪೇಟ ಮೊದಲಾದ ದುಬಾರಿ ವೆಚ್ಚಗಳನ್ನು ಮಾಡುವುದು ಬೇಡ ಅಂತ ಬೊಮ್ಮಾಯಿ ಅವರು ಮೊದಲಿಂದ ಹೇಳಿಕೊಂಡು ಬಂದಿದ್ದರೂ, ಪ್ರತಿ ಸಮಾರಂಭದಲ್ಲಿ ಜನ ಮತ್ತು ಆಧಿಕಾರಿಗಳು ಅವೆಲ್ಲವನ್ನು ಮಾಡುತ್ತಾರೆ. ಹಾಗಾಗೇ ಅವರು ತಾರಾ ಮೇಲೆ ಸಿಟ್ಟಾದರು ...
ಉಡುಪಿಯ ಸರಕಾರಿ ಪದವಿ ಪೂರ್ವ ಹೆಣ್ಣು ಮಕ್ಕಳ ಕಾಲೇಜು ಹಿಜಾಬ್ ವಿವಾದದಿಂದ ವಿಶ್ವದ ಗಮನ ಸೆಳೆದಿತ್ತು. ಇದೇ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಗಾಯತ್ರಿ ಈ ಬಾರಿಯ ಎಸ್ ಎಸ್ ಎಲ್ ಸಿ ...
ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥಶರ್ಮ ತಿಳಿಸಿದರು. ಆದರೂ ರಥ ಎಳೆಯುವ ವೇಳೆ ಕಳಸ ಕೆಳಗೆ ಬಿದ್ರೆ ಅದೊಂದು ಅಪಶಕುನ ಎನ್ನುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ...
ಚಿರತೆ ಜೊತೆ ಸೆಣಸಾಡಿದವರಿಗೆ ಶೌರ್ಯಪ್ರಶಸ್ತಿ ಕೊಡಲಿ ಎಂದು ಹೇಳಿದರು. ಅಂದು ಚಿರತೆ ಕೊಂದಿದ್ದ ರಾಜಗೋಪಾಲ್ಗೆ ಪ್ರಶಸ್ತಿ ಕೊಡಲಿ. ಚಿರತೆ ಜೊತೆ ಹೋರಾಡಿ ತಾಯಿಯನ್ನು ರಕ್ಷಿಸಿದ್ದ ಕಿರಣ್ಗೂ ಕೊಡಲಿ ಎಂದು ಹೇಳಿದರು. ...
ನಟ ದರ್ಶನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿರುವ ‘ಯಜಮಾನ’ನ ಅಭಿಮಾನಿಗಳ ತಮ್ಮ ನೆಚ್ಚಿನ ಹೀರೋ ಬರ್ತ್ ಡೇನ ಕೊಂಚ ಡಿಫರೆಂಟ್ ಆಗಿ ಆಚರಿಸಿದರು. ಹೌದು, ರಾಜ್ಯದ ಎಲ್ಲೆಡೆ ದರ್ಶನ್ ಫ್ಯಾನ್ಸ್ ಕೇಕ್ ಕತ್ತರಿಸಿ ...
ಉಪೇಂದ್ರ ಇಂದು ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿಗೆ ಭೇಟಿ ನೀಡಿ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಅರೇಹಳ್ಳಿ ಜನತೆ ಉಪೇಂದ್ರಗೆ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ...
ಮಾಜಿ ಸಿಎಂ ಸಿದ್ದರಾಮಯ್ಯ ಹಳ್ಳಿ ದಂಗಲ್ನಲ್ಲಿ ಗೆದ್ದ ತಮ್ಮ ಪಕ್ಷದ ಬೆಂಬಲಿತ ಸದಸ್ಯರಿಗೆ ಸನ್ಮಾನ ಮಾಡಿದರು. ಪ್ರತಿಷ್ಟೆಯಾಗಿದ್ದ ಹಳ್ಳಿ ಅಖಾಡದಲ್ಲಿ ತಮ್ಮ ಅಭ್ಯರ್ಥಿಗಳು ಗೆದ್ದು ನಗೆಬೀರಿದ್ದು ಸಿದ್ದು ವರ್ಚಸ್ಸು ಗಟ್ಟಿ ಮಾಡಿದೆ. ಹೀಗಾಗಿ ಸಿದ್ದರಾಮಯ್ಯ ...
ಹಿಂದಿನ ಸಿಎಸ್ ರತ್ನಪ್ರಭಾ ನಿವೃತ್ತಿಯ ನಂತರ 2018ರ ಜೂನ್ನಲ್ಲಿ ವಿಜಯ ಭಾಸ್ಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 1983ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ...
ಉಡುಪಿ: ಭಾರತ ಕೃಷಿ ಪ್ರಧಾನ ದೇಶ. ಆದ್ರೆ ಕೃಷಿಯೇತರ ಉದ್ಯೋಗಕ್ಕೆ ಮಾರು ಹೋಗಿ ಕೆಲವರು ಮೂಲ ಕಸುಬನ್ನೇ ಮರೆತಿದ್ರು. ಓಲ್ಡ್ ಈಸ್ ಗೋಲ್ಡ್ ಎಂಬಂತೆ ಸಾಕಷ್ಟು ಜನ ಉಡುಪಿಯಲ್ಲಿ ಈಗ ಮತ್ತೆ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ...
ಹಾವೇರಿ: ಇಂದು ರೈತ ದಿನಾಚರಣೆ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸನ್ಮಾನಿಸಿದ್ದಾರೆ. ಹಾವೇರಿ ತಾಲೂಕಿನ ನೆಲೋಗಲ್ ಗ್ರಾಮದ ಶಾಲೆಗೆ ಬರುವಾಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನ ಕಂಡಿದ್ದಾರೆ. ...