Home » filmy news
ಬಾಲಿವುಡ್ನಿಂದ ಹಾಲಿವುಡ್ಗೆ ಹಾರಿದ ನಟಿ ಪ್ರಿಯಾಂಕಾ ಚೋಪ್ರಾ ತೆರೆಯ ಮೇಲೆ ಕಾಣಿಸಿಕೊಳ್ಳುವಾಗ ಸೊಗಸಾದ ಫ್ಯಾಷನ್ ಉಡುಪುಗಳನ್ನೇ ಆಯ್ಕೆ ಮಾಡುತ್ತಾರೆ. ತೆರೆಯ ಮೇಲಾಗಲೀ, ಸಾರ್ವಜನಿಕವಾಗಿಯಾಗಲೀ ತಾವು ತೊಡುವ ಉಡುಪುಗಳಿಗೆ ನಟಿ ಪ್ರಿಯಾಂಕಾ ಚೋಪ್ರಾ ಬಹಳಷ್ಟು ಹೆಸರುವಾಸಿಯಾಗಿದ್ದಾರೆ. ...
ಭಾರೀ ಸದ್ದು ಮಾಡಿದ್ದ ತೆಲಗು ನಟಿ, ಮೆಗಾಸ್ಟಾರ್ ಕುಟುಂಬದ ಕುಡಿ ನಿಹಾರಿಕಾ ಮದುವೆಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದಾರಂತೆ. ಡಿಸೆಂಬರ್ 9 ರಂದು ರಾಜಸ್ಥಾನದ ಉದೈವಿಲಾಸ್ ಅರಮನೆಯಲ್ಲಿ ನಡೆದ ಅದ್ದೂರಿ ...
ಕೊರೊನಾ ಅವಾತಂರದ ಬಳಿಕ ಸಿನಿಮಾರಂಗ ಚೇತರಿಕೊಳ್ತಿದೆ. ಈ ವರ್ಷಾಂತ್ಯಕ್ಕೆ ನಾ ಮುಂದು, ತಾ ಮುಂದು ಅಂತಿದ್ದ ಸ್ಟಾರ್ ಸಿನಿಮಾಗಳು ಸೈಲೆಂಟ್ ಆಗಿ ಬಿಟ್ಟಿದೆ. ಈ ಡಿಸೆಂಬರ್ಗೆ ಸ್ಟಾರ್ ಸಿನಿಮಾಗಳಿಗಾಗಿ ಕಾಯ್ತಿದ್ದ ಪ್ರೇಕ್ಷಕರಿಗೆ ನಿರಾಸೆ ಆಗಿದೆ. ...
ಬಹುಭಾಷಾ ತಾರೆ ಶಾನ್ವಿ ಶ್ರೀವಾಸ್ತವ್ ಡಿಸೆಂಬರ್ 8ರಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಗಣೇಶ್, ದರ್ಶನ್ ಸೇರಿದಂತೆ ಕನ್ನಡದ ಪ್ರಮುಖ ನಟರ ಜತೆಗೆ ನಟಿಸಿರುವ ಶಾನ್ವಿಗೆ ಅಭಿಮಾನಿಗಳು ಈಗ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಿದ್ದಾರೆ. ...
ದಿವಂಗತ ನಟ ಚಿರಂಜೀವಿ ಸರ್ಜಾ ಪತ್ನಿ ಹಾಗೂ ನಟಿ ಮೇಘನಾ ರಾಜ್ - ಆಕೆಯ ಮಗ ಹಾಗೂ ತಂದೆ-ತಾಯಿಗೆ ಕೊರೊನಾ ಸೋಂಕು ತಗುಲಿದೆ - ಈ ಸಂಬಂಧ ಮೇಘನಾ ಹಾಗೂ ಮಗ ಮನೆಯಲ್ಲಿಯೇ ...
ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ. ಚಿರು ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಮೆಹಂದಿ ಕಾರ್ಯಕ್ರಮ ಭರ್ಜರಿಯಾಗಿ ನೆರವೇರಿದೆ. ಕೊರೊನಾದಿಂದ ಮನೆಯಲ್ಲೇ ಇದ್ದ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ...
ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆ್ಯಕ್ಟಿವ್. ತಮ್ಮ ದಿನಚರಿಯ ಏನಾದ್ರೂಂದನ್ನ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿಕೊಳ್ತಾನೆ ಇರ್ತಾಳೆ. ಈಗ ತನ್ನ ಲೆಟೆಸ್ಟ್ ವಿಡಿಯೋ ಶೇರಿಂಗ್‌ನಲ್ಲಿ ತಾನು ಜಿಮ್‌ನಲ್ಲಿ ವರ್ಕೌಟ್ ...
ಒಂದು ದೊಡ್ಡ ಇಂಡಿಯನ್ ಸಿನಿಮಾಗೆ ಪ್ಲಾನ್ ಮಾಡಿದೆ ಅನ್ನೋ ಸುದ್ದಿ ಹರಡಿದಾಗಲೇ ಸಿನಿಮಾದ ಬಗ್ಗೆ ಸಂಚಲನ ಶುರುವಾಗಿತ್ತು. ಇಂಡಿಯನ್ ಸಿನಿಮಾ ಅಂದ ತಕ್ಷಣ ಸಿನಿಮಾಸಕ್ತರೂ ಕೂಡ ಕುತೂಹಲ ಹೆಚ್ಚು ಮಾಡಿಕೊಂಡಿದ್ರು. ಸದ್ಯ ಹೊಂಬಾಳೇ ಫಿಲಮ್ಸ್ ...
ಸ್ಯಾಂಡಲ್‌ವುಡ್ ನಲ್ಲಿ ಸದ್ಯಕ್ಕೆ ನಡೀತಿರೋ ಪ್ರಯತ್ನಗಳು ಪರಭಾಷಾ ಸಿನಿಮಾ ಮಂದಿಯನ್ನ ಬೆರಗು ಗಣ್ಣಿನಿಂದ ನೋಡುವಂತೆ ಮಾಡ್ತಿವೆ. ಅಂದ ಹಾಗೆ ಸದ್ಯ ಹೊಂಬಾಳೆ ಫಿಲಮ್ಸ್ ಹುಟ್ಟಿಸಿರೋ ಕ್ಯೂರಿಯಾಸಿಟಿಗೆ ಸ್ಯಾಂಡಲ್‌ವುಡ್ ನಲ್ಲಿ ಸಂಚಲನ ಶುರುವಾಗಿದೆ. ಹಾಗಾದ್ರೆ ಸದ್ದಿಲ್ಲದೇ ...
ಬಾಹುಬಲಿ, ಭಜರಂಗಿ ಭಾಯ್ ಜಾನ್, RRR ಸಿನಿಮಾ ಕಥೆಗಳನ್ನು ಬರೆದ ವಿಜಯೇಂದ್ರ ಪ್ರಸಾದ್ ಟಿವಿ9 ಜೊತೆ ಮಾತನಾಡಿದ್ದಾರೆ. ಸದ್ಯ ಬಾಹುಬಲಿ ನಿರ್ದೇಶಕ ರಾಜ ಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಕೈಲಿರೋ ಕಥೆಗಳೆಷ್ಟು? ಕನ್ನಡ ...