ಎ ಎನ್ ಐ ಸುದ್ದಿ ಸಂಸ್ಥೆಯ ವಶದಲ್ಲಿರುವ ವಿಡಿಯೋನಲ್ಲಿ ಗೋಚರವಾಗಿರುವ ಹಾಗೆ ಹಲವಾರು ಪ್ರಯಾಣಿಕ ವಿಮಾನಗಳು ಬೆಂಕಿ ಅಪಘಾತ ನಡೆದ ಸ್ಥಳಕ್ಕೆ ಹತ್ತಿರದಲ್ಲಿದ್ದವಾದರೂ ಯಾವುದೇ ಹಾನಿ ಸಂಭವಿಸಿಲ್ಲ. ...
ಗೊರಗುಂಟೆಪಾಳ್ಯ ಸರ್ಕಲ್ ಬಹಳ ಬ್ಯೂಸಿ ಪ್ರದೇಶವಾಗಿರುವುದರಿಂದ ಸ್ವಲ್ಪ ಸಮಯದವರೆಗೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಸ್ತೆಯ ನಡುಭಾಗದಲ್ಲಿ ಉರಿಯುತ್ತಿರುವ ಕಾರನ್ನು ಮೊಬೈಲ್ ಫುಟೇಜ್ ನಲ್ಲಿ ನೋಡಬಹುದು. ...
ಎರಡನೇ ಪ್ರಕರಣ ಸಂಭವಿಸಿದಾಗಲೇ ಬಿಎಂಟಿಸಿ ಅಧಿಕಾರಿಗಳು ಅಶೋಕ್ ಲೇಲ್ಯಾಂಡ್ ಕಂಪನಿಗೆ ದೂರು ನೀಡಿದ್ದರು ಮತ್ತು ಕಂಪನಿಯ ಇಂಜಿನಿಯರ್ ಗಳು ಡಿಪೋಗಳಿಗೆ ಆಗಮಿಸಿ ಎಲ್ಲಾ ಬಸ್ ಗಳನ್ನು ತಪಾಸಣೆ ಮಾಡಿ ಸಮಸ್ಯೆ ಬಗಹರಿಸಿದ ಓಕೆ ಹೇಳಿದ ...
ಅನಿಲ ಸೋರಲಾರಂಭಿಸಿತೋ ಇಲ್ಲವೋ ಅಂತ ಖಚಿತವಾಗಿ ಗೊತ್ತಿಲ್ಲವಾದರೂ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಮಾಡಿದ ಮೊದಲ ಕೆಲಸವೆಂದರೆ ಸುತ್ತಮುತ್ತ ವಾಸಾಗಿರುಬ ಜನರು ಮನೆಗಳಲ್ಲಿ ಒಲೆ ಹಚ್ಚದಂತೆ ತಾಕೀತು ಮಾಡಿದ್ದು. ...
ತುಮಕೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ, ಮದ್ದೂರು ಬಳಿಯ ಶಿಂಷಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿತ್ತು. ಹೀಗಾಗಿ ನಿನ್ನೆ (ನವೆಂಬರ್ 16) ಸಂಜೆ ಬಟ್ಟೆ ತೊಳೆಯಲು ಇಳಿದಿದ್ದ ಏಳುಮಲೈ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ...