Home » Firefighter
ಶಿವಮೊಗ್ಗ: ಹೊಸನಗರ ಪಟ್ಟಣದ ಆರ್.ಕೆ.ರಸ್ತೆಯ ಬಳಿ ಆಕಸ್ಮಾತ್ ಆಗಿ ಕಾಲು ಜಾರಿ ಮಹಿಳೆಯೊಬ್ಬರು ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ಜ್ಯೋತಿ ಎಂಬ ಮಹಿಳೆ ಬಾವಿಗೆ ಬೀಳುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿ, ಬಾವಿಗೆ ಹಗ್ಗ ...