ಫೆಡರಲ್ ನಿಯಮಗಳನ್ನು, ಯುಎಸ್ ಡೊಮೆಸ್ಟಿಕ್ ವಿಮಾನದಲ್ಲಿ ಕೊರೊನಾ ಮಾಸ್ಕ್ ಧರಿಸುವ ಕಡ್ಡಾಯ ನಿಯಮವನ್ನು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮಾಡಿದ್ದು, ಅದನ್ನು ನಿರಾಕರಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಜನವರಿ 2021 ರಲ್ಲಿ ಹೇಳಲಾಗಿತ್ತು. ...
ಆದರೆ ಮದ್ಯದ ಅಮಲಿನಲ್ಲಿ ಅವರು ಮಾಡಬಾರದ್ದನ್ನೆಲ್ಲ ಮಾಡಿದ್ದಾನೆ. ಗಗನ ಸಖಿಯರಿಗೆ ಚುಡಾಯಿಸಿದ್ದಾನೆ, ಕಿಚಾಯಿಸಿದ್ದಾನೆ, ಅವರ ಎದೆ ಭಾಗವನ್ನು ಮುಟ್ಟಿದ್ದಾನೆ. ಮೊದಲಿಗೆ, ಸುಮ್ಮನೆ ಕೂತ್ಕೋ ಅಂತ ವಿಮಾನದ ಇತರ ಸಿಬ್ಬಂದಿ ಅವನನ್ನು ನಯವಾಗೇ ಎಚ್ಚರಿಸಿದ್ದಾರೆ. ...