[lazy-load-videos-and-sticky-control id=”0r1S_tNNGTY”] ಬೆಳಗಾವಿ: ಕಳೆದ ವರ್ಷದ ನೆರೆ ಪರಿಹಾರ ಇನ್ನೂ ಸಂಬಂಧಪಟ್ಟವರಿಗೆ ಸಿಗದ ಹಿನ್ನೆಲೆ, ನೆರೆ ಸಂತ್ರಸ್ತರು ನಡೆಸುತ್ತಿರುವ ಪ್ರತಿಭಟನಾನಿರತರ ಪೈಕಿ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ...