ಮಣ್ಣು ಗಣಿಗಾರಿಕೆ ಹೊಂಡದಲ್ಲಿ ಬಿದ್ದು ಯುವಕ್ರು ಸಾವನ್ನಪ್ಪಿದ್ರು ಗದಗನಲ್ಲಿ ಗಣಿಗಾರಿಕೆ ನಿಲ್ಲುತ್ತಿಲ್ಲ. ಜಮೀನುಗಳಲ್ಲಿ ಮತ್ತೆ ಜೆಸಿಬಿ, ಇಟಾಚಿಗಳ ಘರ್ಜನೆ ಜೋರಾಗಿದೆ. ಕಾನೂನು ಉಲ್ಲಂಘನೆ ಮಾಡಿ ಎರ್ರಾಬಿರಿ ಮಣ್ಣು ಗಣಿಗಾರಿಕೆ ನಡೆದ್ರೂ ಅಧಿಕಾರಿಗಳು ಡೋಂಟ್ ಕೇರ್ ...
ಸಚಿವ ಬಿಸಿ ಪಾಟೀಲ್ ಇಂದು ವಿವಿಧ ಕಾಮಗಾರಿಗಳ ಪರಿಶೀಲನೆ ಮತ್ತು ಅಧಿಕಾರಿಗಳ ಜೊತೆಗೆ ಸಭೆ ಮಾಡಲಿದ್ದಾರೆ. ಹೀಗಾಗಿ ಸಚಿವರು ಪ್ರವಾಸಿ ಮಂದಿರಕ್ಕೆ ಬಂದಿದ್ದು ಈ ವೇಳೆ ಕಾಯುವಂತ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಒಂದು ಗಂಟೆ ...
ಪೌರಾಡಳಿತದ ಅಧಿನಿಯಮ 1999 ನಿಯಮ 2000 ರಂತೆ ಬಹಿರಂಗ ಹರಾಜ್ ಮೂಲಕವೇ ಲೀಜ್ ಕೊಡಬೇಕು ಎಂದು ಸ್ಪಷ್ಟ ಆದೇಶ ನೀಡಿತು. ಈ ಆದೇಶ ಬಂದು ನಾಲ್ಕು ವರ್ಷವಾದರೂ ಮಳಿಗೆಗಳು ಖಾಲಿ ಮಾಡಿಸುವ ಗೋಜಿಗೆ ಹೋಗಿಲ್ಲ. ...
ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಸೇರಿದಂತೆ ರಾಜ್ಯದ ಆರು ಕಡೆಗಳಲ್ಲಿ ಬ್ಲ್ಯಾಕ್ ಫಂಗಸ್ಗೆ ಉಚಿತ ಚಿಕಿತ್ಸೆ ಕೊಡಲಾಗುತ್ತಿದೆ. ಎಲ್ಲಿಯೂ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ಇನ್ನೂ ಹೆಚ್ಚಿನ ಔಷಧಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಅವರು ...
ಎರಡ್ಮೂರು ದಿನಗಳಲ್ಲೇ ಶೇಕಡಾ 60 ರಿಂದ 80 ಜನರ ಲಂಗ್ಸ್ಗೆ ಹಾನಿಯಾಗಿದೆ. ಮನೆಯಲ್ಲಿ ಆರೋಗ್ಯವಾಗಿದ್ರೂ ಏಕಾಏಕಿ ಆಕ್ಸಿಜನ್ ಬೇಕಾಗುವಷ್ಟು ಸಿರಿಯಸ್ ಆಗುತ್ತಿದ್ದಾರೆ. ಜನರು ನಿರ್ಲಕ್ಷ್ಯ ತೋರದೇ ತಕ್ಷಣ ವೈದ್ಯರ ಸಲಹೆ ಪಡೆಯುವಂತೆ ಡಾ. ಪವನ್ ...
ಖಾಸಗಿ ಲೇಔಟ್ಗಳಲ್ಲಿ ಸರ್ಕಾರದ ಅನುದಾನ ಬಳಸಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗದಗದ ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ. ...