ಸದ್ಯ ಕರ್ನಾಟಕ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ನಿಷೇಧ ಹೇರಲು ಹೊರಟಿದೆ ಎನ್ನುವುದೇನೋ ಶ್ಲಾಘನೀಯ. ಆದರೆ, ಈ ನಿಷೇಧ ಎಷ್ಟು ಪರಿಣಾಮಕಾರಿ ಎನ್ನುವುದು ಪ್ರಶ್ನೆ. ...
ಸೋಂಕು ಬಂದಿರುವುದನ್ನು ಮರೆತು ಕೊವಿಡ್ ಕೇರ್ ಸೆಂಟರ್ನಲ್ಲಿ ಜೂಜಾಟ ಆಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಇರುವ ಕೊವಿಡ್ ಕೇರ್ ಸೆಂಟರ್ನಲ್ಲಿ ಜೂಜಾಟ ಆಡಿದ್ದು, ಪ್ರತ್ಯೇಕವಾಗಿ ಎರಡು ಗುಂಪುಗಳನ್ನು ಮಾಡಿಕೊಂಡು ಜೂಜಾಟ ಆಡಿದ್ದಾರೆ. ...
ಲಾಕ್ಡೌನ್ ಸಮಯದಲ್ಲಿ ಮಸಳಿ ಊರಲ್ಲಿ ಭರ್ಜರಿ ಇಸ್ಪೀಟ್ ದಂಧೆ ನಡೆಯುತ್ತಿತ್ತು. ಮಸಳಿ ಬಿ.ಕೆ ಗ್ರಾಮದಲ್ಲಿ ಕೆಲವರು ಇಸ್ಪಿಟ್ ಆಡುತ್ತಿದ್ದರು. ಈ ಮಾಹಿತಿಯನ್ನು ಗ್ರಾಮದ ಬೀಟ್ ಪೊಲೀಸ್ ಮಹೇಶ್ ಕುಮಾರ್ ಪವಾರ್ಗೆ ಸಂತೋಷ ನದ್ಯಾಳ್ ತಿಳಿಸಿದ್ದ. ...
ಹಲಸೂರಿನ ವಿವೇಕಾನಂದ ರಸ್ತೆ, ಎಂ.ಜಿ ರೈಲ್ವೆ ಕಾಲೋನಿಯಲ್ಲಿರುವ ಪಾಮ್ ಟ್ರೀ ಹೋಟೆಲ್ನಲ್ಲಿ ಗ್ಯಾಂಬ್ಲಿಂಗ್ ನಡೆಸಲಾಗುತ್ತಿದ್ದು ಕಾರ್ಯಾಚರಣೆಗೆ ಇಳಿದಿದ್ದ ಸಿಸಿಬಿ ಪೊಲೀಸರು ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘಿಸಿ ಗ್ಯಾಂಬ್ಲಿಂಗ್ ನಡೆಸ್ತಿದ್ದ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ...
ಸ್ನೇಹಿತನ ಮನೆಗೆ ತೆರಳಿದ್ದ ವೇಳೆ ಅಪ್ಪು ಮೇಲೆ ಬರ್ಬರ ಹತ್ಯೆ ನಡೆದಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ರಾತ್ರಿ ದುಷ್ಕರ್ಮಿಗಳ ತಂಡ
ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ...
800 ರಿಂದ 900 ಬಾಟಲ್ ನಕಲಿ ರೆಮ್ಡಿಸಿವಿರ್ ಮಾರಾಟ ಮಾಡಿದ್ದ ಆರೋಪಿಗಳು ಆ್ಯಂಟಿಬಾಟಿಕ್ ಪೌಡರ್ನ ಬಳಸುತ್ತಿದ್ದರು. ಒಂದು ಬಾಟಲ್ಗೆ 100 ರೂಪಾಯಿ ಖರ್ಚು ಮಾಡಿ 4 ಸಾವಿರ ರೂಪಾಯಿಗೆ ಪ್ರಶಾಂತ್ ಮತ್ತು ಮಂಜುನಾಥ್ ಮೂಲಕ ...
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 84.60 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಒಂದು ವಾಹನವನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳಾದ ಚಡ್ಡಕೃಷ್ಣನ್ ಅಲಿಯಾಸ್ ಸಂತೋಷ್ ಮತ್ತು ಮೂರ್ತಿ ಆಂಧ್ರದ ...
Gamblers jump into Malaprabha river ಬೆಳಗಾವಿ ಜಿಲ್ಲೆಯ ರಾಮದುರ್ಗ ಹೊರವಲಯದಲ್ಲಿ ಜೂಜಾಡುತ್ತಿದ್ದಾಗ ಪೊಲೀಸರ ದಾಳಿಗೆ ಹೆಸರಿ, ಅವರಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ 6 ಯುವಕರು ಮಲಪ್ರಭಾ ನದಿಗೆ ಹಾರಿದ್ದಾರೆ. 6 ಜನರ ಪೈಕಿ ಇಬ್ಬರು ...