ಜಾತ್ರೆಯಂತೆ ಬಿಂದಾಸಾಗಿ ನಡೆಯುವ ಕೋಳಿ ಕಾಳದ ಜೂಜಿನಿಂದಾಗಿ ಸದ್ಯ ರೈತರು ಕಂಗಾಲಾಗಿದ್ದಾರೆ. 10 ಲಕ್ಷಕ್ಕೂ ಅಧಿಕ ವಹಿವಾಟು ನಡೆಯುವ ಈ ಕೋಳಿ ಕಾಳಗದ ಜೂಜು ನೋಡಲು ಮಸ್ಕಿ, ಸಿಂಧನೂರು, ಶಹಾಪುರ, ಸುರಪುರ ಭಾಗದಿಂದ ನೂರಾರು ...
ಆನ್ಲೈನ್ ಗ್ಯಾಂಬ್ಲಿಂಗ್ (ಜೂಜು) ಸದ್ಯ ಜಗತ್ತನ್ನೇ ಆವರಿಸಿರುವ ಸಮಸ್ಯೆ. ಈ ಜಾಲದ ಒಳ ಹೊಕ್ಕವರನ್ನು ಹೊರ ತರುವುದು ದೊಡ್ಡ ಸವಾಲು. ಆನ್ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಭಾರತದ ಕೆಲ ರಾಜ್ಯಗಳು ಈಗಾಗಲೇ ಧ್ವನಿ ಎತ್ತಿವೆ. ನೆರೆಯ ...
ಧಾರವಾಡ: ಇಸ್ಪೀಟ್ ಆಡ್ತಿದ್ದ ನಾಲ್ವರು ಕಾನ್ಸ್ಟೇಬಲ್ಗಳನ್ನ ಅಮಾನತುಗೊಳಿಸಿ ಧಾರವಾಡ ಎಸ್ಪಿ ಕೃಷ್ಣಕಾಂತ್ ಆದೇಶ ಹೊರಡಿಸಿದ್ದಾರೆ. ಮಂಜುನಾಥ ಬಾಗವಿ, ಆತ್ಮಾನಂದ ಬೆಟಗೇರಿ, ಇಸ್ಮಾಯಿಲ್, ಮೈನುದ್ದೀನ್ಮುಲ್ಲಾ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ. ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ನವೆಂಬರ್ ...
ಧಾರವಾಡ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ಬಿಜೆಪಿ ಮುಖಂಡನೊಬ್ಬನ ಜೊತೆ ಸೇರಿ ಪೊಲೀಸರೇ ಜೂಜಾಡಿರುವ ಘಟನೆ ಜಿಲ್ಲೆಯ ಮುಮ್ಮಿಗಟ್ಟಿಯ ಬಳಿ ನಡೆದಿದೆ. ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್ ಸಿಬ್ಬಂದಿ ಬಿಜೆಪಿ ಮುಖಂಡ ...
ಬೆಂಗಳೂರು: ಡ್ಯೂಟಿ ಬಿಟ್ಟು ಹೋಟೆಲ್ನಲ್ಲಿ ಇಸ್ಪೀಟ್ ಆಡುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ FIR ದಾಖಲಾಗಿದೆ. ದಕ್ಷಿಣ ವಲಯ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಹೋಟೆಲ್ ಮೇಲೆ ದಾಳಿ ನಡೆಸಿ ಪುಟ್ಟೇನಹಳ್ಳಿ ಠಾಣೆಯ 7 ...
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಇರುವ ಬಗ್ಗೆ ಆರೋಪ ಪ್ರತ್ಯಾರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಮೈನಾ ಸಿನಿಮಾ ಖ್ಯಾತಿಯ ಚೇತನ್ ಅವರು ನಟ ನಟಿಯರಿಗೆ ಮತ್ತೊಂದು ಪ್ರಮುಖ ಪ್ರಶ್ನೆ ಎತ್ತಿದ್ದಾರೆ. ಇದನ್ನೂ ಓದಿ: ನಟ ...
ಚೆನ್ನೈ: ಎಲ್ಲೆಡೆ ಕೊರೊನಾ ಮಾರಿ ಹಬ್ಬಿ ಜನ ಸಾಯುತ್ತಿರಬೇಕಾದ್ರೆ ಗ್ಯಾಂಬ್ಲಿಂಗ್ ಆಡಿ ಕೋಟಿ ಕೋಟಿ ವ್ಯವಹಾರದಲ್ಲಿ ತೊಡಗಿದ್ದ ತಮಿಳು ನಟ ಶಾಮ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಹೌದು ತಮಿಳುನಾಡು ಕೊರೊನಾ ಸಂಕಷ್ಟದಲ್ಲಿದ್ದಾಗ ಈ ...
ಶಿವಮೊಗ್ಗ: ಜೂಜಿನಲ್ಲಿ ಹಣ ಕಳೆದುಕೊಂಡು ಮಾಡಿದ್ದ ಸಾಲ ತೀರಿಸಲಾಗದೆ ಗ್ರಾಮ ಪಂಚಾಯಿತಿ ಸದಸ್ಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಣಗೆರೆಕಟ್ಟೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ನಿಧಿಗೆ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್(40) ನೇಣಿಗೆ ಶರಣಾದವರು. ...
ಬೆಂಗಳೂರು: ನಗರದ ಹೈದರ ಭಾಗದಲ್ಲಿರುವ ಟರ್ಫ್ ಕ್ಲಬ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರೋದು ಪತ್ತೆಯಾಗಿದ್ದು, ಇದುವರೆಗೂ ನಯಾಪೈಸೆ GST ಕಟ್ಟಿಲ್ಲ! ಜಿ ಎಸ್ ಟಿ ಶುರುವಾದಾಗಿನಿಂದ BTC ವಂಚನೆ ಮಾಡುತ್ತಾ ...
ಬೆಂಗಳೂರು: ನಗರದ ಹಲವೆಡೆ ಅಕ್ರಮವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ಗಳ ಮೇಲೆ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಕೋರಮಂಗಲ, ಬಸವನಗುಡಿಯ ಹುಕ್ಕಾ ಬಾರ್ಗಳು ಹಾಗೂ ಮಾರತ್ಹಳ್ಳಿಯ ವಿಡಿಯೋ ಗ್ಯಾಂಬ್ಲಿಂಗ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ...