ನಿಂಗಪ್ಪನ ಸಾಧನೆ ಕಂಡು ಹರ್ಯಾಣಾದಲ್ಲಿ ಕುಸ್ತಿ ಇಂಡಿಯನ್ ಕ್ಯಾಂಪ್ಗೆ ಆಯ್ಕೆಯಾಗಿದ್ದು, ಹರ್ಯಾಣಾ ಇಂಡಿಯನ್ ಕ್ಯಾಂಪ್ನಲ್ಲಿ ಕಳೆದ ಎರಡು ವರ್ಷ ತರಬೇತಿಯಲ್ಲಿರುವ ನಿಂಗಪ್ಪ, ಇದೀಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ...
Online Gambling Ban in Karnataka: ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹಲವು ಕಂಪನಿಗಳು ರಿಟ್ ಸಲ್ಲಿಸಿವೆ. ಕ್ರಿಮಿನಲ್ ಕೇಸ್ ಭೀತಿ ಎದುರಿಸುತ್ತಿದ್ದ ಕಂಪನಿಗಳಿಂದ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೋರಿವೆ. ...
ಕನಕಪುರ ನಗರದ ಅಡ್ವೆಂಚರ್ ಅಕಾಡೆಮಿಯ ತರಬೇತುದಾರರಾದ ಮನೋಜ್ ಹಾಗೂ ಅಕ್ಷತಾ ನೇತೃತ್ವದಲ್ಲಿ ಹತ್ತು, ಹದಿನೈದು ಹಾಗೂ ಹದಿನೇಳು ವರ್ಷದ ಒಳಗಿನ ಗಂಡು ಹಾಗೂ ಹೆಣ್ಣು ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ. ...
ಮಕ್ಕಳು ಮನೆಯಲ್ಲಿದ್ದಾಗ ವಿವಿಧ ಭಾಷೆಯನ್ನು ಕಲಿಸಬಹುದು. ಕೇವಲ ಅಡು ಭಾಷೆಯೊಂದೇ ಅಲ್ಲದೇ ಇತರ ಭಾಷೆಗಳ ಅರ್ಥವನ್ನು ಹೇಳಿಕೊಡಿ. ನಿರರ್ಗಳವಾಗಿ ಮಗು ನಿರ್ದಿಷ್ಟ ಭಾಷೆಯನ್ನು ತಪ್ಪಿಲ್ಲದೇ ಮಾತನಾಡಲು ಪ್ರಾರಂಭಿಸುತ್ತದೆ. ಯಾವುದೇ ಒತ್ತಡ ಹೇರದೇ ಆಟವಾಡುತ್ತಲೇ ಮಗುವಿಗೆ ...
ಮದುರೈ: ದೇಶಕ್ಕೆ ಮಹಾಮಾರಿ ಕೊರೊನಾ ಆವರಿಸಿದಾಗಿನಿಂದ ಜನ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಶಾಲೆ ಕಾಲೇಜುಗಳಿಲ್ಲದೆ ಮಕ್ಕಳು ಮನೆಯಲ್ಲೆ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಶಾಲೆಗಳಿಲ್ಲದೆ ಮಕ್ಕಳು ಬೇರೆ ಬೇರೆ ಕೆಲಸಗಳಲ್ಲಿ ...