Home Minister Araga Jnanendra: ಹೋಮ್ ಮಿನಿಸ್ಟರ್ ಆದೇಶದಿಂದ ನಮಗೆ ನೋವಾಗಿದೆ. 2016 ರಿಂದ ನಾನು UPSC ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ತಂದೆಯವರ ಸಾವಿನ ನಡುವೆ ನಾನು ಎಕ್ಸಾಂ ಪಾಸ್ ಆಗಿದ್ದೆ. ...
ಕಾಂಗ್ರೆಸ್ ತಮ್ಮ ಪಕ್ಷದ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿದ್ದು ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಕಣ್ಣೀರು ಹಾಕಿ ನೋವು ತೋಡಿಕೊಂಡಿದ್ದಾರೆ. ಬಹುಮತ ಇರುವ ಕಾಂಗ್ರೆಸ್ ಪಕ್ಷದ ಸದಸ್ಯರಿಂದಲೇ ಕಿರುಕುಳ ನೀಡಲಾಗುತ್ತಿದೆ ಎಂದು ಭಾವುಕರಾಗಿದ್ದಾರೆ. ...
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾತನಾಡಿದ ಇಕ್ಬಾಲ್ ಅನ್ಸಾರಿ ಪ್ರತಾಪ್ ಸಿಂಹ ಸಂಸದನಾಗೋದಕ್ಕೆ ಲಾಯಕ್ಕಿಲ್ಲ. ಯಾವುದೋ ಅಲೆಯಲ್ಲಿ ಜನ ಆತನಿಗೆ ವೋಟ್ ಹಾಕಿದ್ದಾರೆ. ಆತನದು ಝೀರೋ ಟ್ಯಾಲೆಂಟ್ ಎಂದಿದ್ದಾರೆ. ...
ಇಬ್ಬರೂ ಯುವಕರು ಐಟಿ - ಬಿಟಿ ಉದ್ಯೋಗಿಗಳಾದ್ದರು. ಪ್ರವಾಸಕ್ಕೆಂದು ಆನೆಗುಂದಿಗೆ ಬಂದಿದ್ದರು. ಗಂಗಾವತಿಯ ಸಂಗಾಪುರದ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವಕರಿಬ್ಬರೂ ಕಲ್ಲಿನ ಮೇಲಿಂದ ...
ಕೊರೊನಾ ದೊಡ್ಡ ಕಾಯಿಲೆಯೇ ಅಲ್ಲ. ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಸ್ಮಾರ್ಟ್ಫೋನ್ ಕೊಡಬೇಡಿ. ಮನೆಯವರೊಂದಿಗೆ ಮಾತಾಡಲು ಬೇಸಿಕ್ ಮೊಬೈಲ್ನ್ನಷ್ಟೇ ಕೊಡಿ ಎಂದು ಅವರು ಸಲಹೆ ನೀಡಿದರು. ...
ಕಿಷ್ಕಿಂದೆಯ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂದು ಗಂಗಾವತಿ ತಾಲೂಕಿನ ಶಾಸಕ ಪರಣ್ಣ ಮುನವಳ್ಳಿ, ಇತಿಹಾಸ ಸಂಶೋಧಕ ಶರಣ ಬಸಪ್ಪ ಕೋಲ್ಕರ್ ಹಾಗೂ ಕನ್ನಡ ಉಪನ್ಯಾಸಕ ಪವನ್ ಕುಮಾರ್ ಗುಂಡೂರು, ಇನ್ನೊಬ್ಬ ಧಾರ್ಮಿಕ ಮುಖಂಡ ಸಂತೋಷ್ ...
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಗಂಗಾವತಿಯಲ್ಲಿ ವರದಿಯಾಗಿದೆ. ಅಕ್ಕಿ ಸಾಗಿಸ್ತಿದ್ದ 4 ಲಾರಿಗಳನ್ನು ಜಪ್ತಿ ಮಾಡಲಾಗಿದೆ. ...