ಗದಗ ಜಿಮ್ಸ್ನಲ್ಲಿ ಗಾಳಿ, ಬೆಳಕು ಇಲ್ಲದ ಕತ್ತಲ ವಾರ್ಡ್ ಗಳಲ್ಲಿ ಬಾಣಂತಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರು ಹಾಗೂ ಶಾಸಕರ ಗುದ್ದಾಟದಲ್ಲಿ ನಾವು ಆಡಿದ್ದೇ ...
ನಿರ್ದೇಶಕರೇ ಸರಿಯಾಗಿ ಕಚೇರಿಗೆ ಬರಲ್ಲ ಅಂದರೆ. ಇನ್ನೂ ಸಿಬ್ಬಂದಿಗಳು, ಅಧಿಕಾರಿಗಳು, ವೈದ್ಯರು ನಿರ್ಲಕ್ಷ್ಯ ವಹಿಸುವುದಿಲ್ಲವ ಸರ್ಕಾರದ ಹಣ ಹಾಳಾದರೆ ನಮಗೇನೂ ಎಂದು ಅಪಾರ ಔಷಧಿಗಳು ಹಾಳಾದರೂ ಯಾರೂ ನೋಡುತ್ತಿಲ್ಲ. ಜಿಲ್ಲಾಡಳಿತ, ಸರ್ಕಾರದ ಭಯವೂ ಇಲ್ಲಿನ ...
ಅದು ಸುಸಜ್ಜಿತ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ. ನುರಿತ ವೈದ್ಯರಿದ್ದಾರೆ, ಉತ್ತಮ ಚಿಕಿತ್ಸೆಯೂ ಸಿಗುತ್ತೆ. ಹೀಗಿದ್ರೂ ರೋಗಿಗಳು ಮಾತ್ರ ಈ ಆಸ್ಪತ್ರೆಗೆ ಹೋಗುವುದಕ್ಕೆ ಹೆದರ್ತಾರೆ. ಹಾಗಾದ್ರೆ ಈ ಹಾಸ್ಪಿಟಲ್ ಬಗ್ಗೆ ಈ ಪರಿ ಭಯ ...
ಎರಡು ತಿಂಗಳ ಹಿಂದೆ ಜೈಲು ಸೇರಿದ್ದ ಸಿದ್ದಪ್ಪನನ್ನು ಆಸ್ಪತ್ರೆ ಜೈಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಅಸಹಜ ವರ್ತನೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಸಿದ್ದಪ್ಪ ...
ಕಾಮುಕ ಪ್ರೇಮಸಾಗರ್ ಅಲಿಯಾಸ್ ಪಿಂಟು, ಜೂನ್ 9ರಂದು ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಸದ್ಯ ಆಕೆ ಚೀರಾಡಿಕೊಂಡಿದ್ದ ಹಿನ್ನೆಲೆ ಆರೋಪಿ ಪಿಂಟು ಅಲ್ಲಿಂದ ಪರಾರಿಯಾಗಿದ್ದ ಆದರೆ ಈ ಘಟನೆಗೂ ಮುನ್ನವೇ ಕಾಮುಕ ಆ್ಯಂಬುಲೆನ್ಸ್ ಚಾಲಕ ...
ಅಲ್ಟರ್ನೇಟಿವ್ ಆಕ್ಸಿಜನ್ ವ್ಯವಸ್ಥೆ ಮಾಡಿ ಅಂತ ಕುಟುಂಬಸ್ಥರು ಸಿಬ್ಬಂದಿ ಬಳಿ ಕೇಳಿಕೊಂಡರು ಸಿಬ್ಬಂದಿ ಮಾತ್ರ ಕ್ಯಾರೆ ಅನ್ನಲಿಲ್ಲ. ಇದೇ ವೇಳೆ ಉಸಿರಾಟದ ಸಮಸ್ಯೆ ಆಗಿ ಮಹಿಳೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಗದಗ ಜೀಮ್ಸ್ ಆಸ್ಪತ್ರೆ ...
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದ ನಿವಾಸಿಯಾಗಿರುವ ಬಸವರಾಜ್ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಜಿಮ್ಸ್ ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಹಿನ್ನೆಲೆ ತಮ್ಮ 65 ...
ಗುತ್ತಿಗೆ ಆಧಾರದಲ್ಲಿ ವರ್ಷದ ಹಿಂದೆ ಬೌನ್ಸರ್ಸ್ ನೇಮಕ ಮಾಡಲಾಗಿತ್ತು. ಆದ್ರೆ ಬೌನ್ಸರ್ಗಳಿಂದಲೇ ತೊಂದರೆಯಾಗುತ್ತಿದೆ ಎಂದು ರೋಗಿಗಳ ಸಂಬಂಧಿಕರು ಆರೋಪ ಮಾಡಿದ್ದರು. ಸದ್ಯ ಈಗ ಅವಶ್ಯಕತೆ ಹೆಚ್ಚಿರುವುದರಿಂದ ಭದ್ರತೆಗಾಗಿ ಜಿಮ್ಸ್ ಕೊವಿಡ್ ಆಸ್ಪತ್ರೆ ಮುಂದೆ ಬೌನ್ಸರ್ಗಳನ್ನು ...
ಉಸಿರಾಟದ ಸಮಸ್ಯೆಯಿಂದ ಮೇ 5 ರಂದು ಗದಗ ಜಿಮ್ಸ್ ಆಸ್ಪತ್ರೆಗೆ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ವ್ಯಕ್ತಿ ದಾಖಲಾಗಿದ್ದರು. ಅದೆ ದಿನ ಆಸ್ಪತ್ರೆ ಸಿಬ್ಬಂದಿ ವ್ಯಕ್ತಿಯ ಸ್ವ್ಯಾಬ್ ಪಡೆದುಕೊಂಡಿತ್ತು. ನಿನ್ನೆ (ಮೇ 8) ಬೆಳಿಗ್ಗೆ ...
ಕೊರನಾ ಜನರ ಜೀವನವೇ ಬುಡಮೇಲು ಮಾಡಿದೆ. ಅದೆಷ್ಟೋ ಜನರಿಗೆ ಉಪವಾಸ, ವನವಾಸ ಬೀಳುವಂತೆ ಮಾಡಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ಜಾರಿ ಮಾಡಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ನೋಡಿಕೊಳ್ಳುವ ಸಂಬಂಧಿಕರನ್ನು ಉಪವಾಸ ...