ವಾಸ್ತು ಶಾಸ್ತ್ರದ ಪ್ರಕಾರ, ಸಾಯಂಕಾಲ ಅಂದ್ರೆ ಸೂರ್ಯಾಸ್ತದ ನಂತರ ಮಲಗಬಾರದು, ಪೊರಕೆಯಿಂದ ಗುಡಿಸಬಾರದು ಅಥವಾ ಉಗುರುಗಳು, ಕೂದಲನ್ನು ಕತ್ತರಿಸಬಾರದು ಎನ್ನಲಾಗಿದೆ. ಇಲ್ಲದಿದ್ದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಬಂದು ಸಾಲದ ಬಾಧೆ ಎದುರಿಸಬೇಕಾಗುತ್ತದೆ. ...
ಜನರು ಎಂದಾದರೂ ನದಿಯ ಹತ್ತಿರ ಹೋದಾಗ ಅದರಲ್ಲಿ ನಾಣ್ಯ ಹಾಕುವುದನ್ನು ನೀವು ಗಮನಿಸಬಹುದು. ಆದರೆ ಇದಕ್ಕೆ ಕಾರಣವೇನೆಂದು ಜನರಿಗೆ ತಿಳಿದಿಲ್ಲ. ಹೀಗಿರುವಾಗ ನದಿಗೆ ನಾಣ್ಯ ಹಾಕಲು ಪೌರಾಣಿಕ ಕಾರಣದ ಬಗ್ಗೆ ಇಲ್ಲಿ ತಿಳಿಯೋಣ. ...
Zodiac signs: ಕರ್ಕಾಟಕ ರಾಶಿ ಜನರು ಬಹಳ ಬುದ್ಧಿವಂತರಾಗಿರುತ್ತಾರೆ. ಇವರು ಜೀವನದಲ್ಲಿ ಪ್ರತಿಯೊಂದು ಸುಖ ಶಾಂತಿ ನೆಮ್ಮದಿಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇವರು ಪರಿಶ್ರಮ ಹಾಕಿ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ. ಇವರು ತಮ್ಮ ಕುಟುಂಬಸ್ಥರನ್ನೂ ಖುಷಿಯಾಗಿಟ್ಟಿರುತ್ತಾರೆ. ...
Goddess Lakshmi: ಲಕ್ಷ್ಮಿ ದೇವಿ "ಹೇಗೆಯೇ ಇರಲಿ, ಜನರು ನನ್ನನ್ನು ವಿವಿಧ ಪೂಜೆ ಪುನಸ್ಕಾರಗಳಿಂದ ತಮ್ಮ ಮನೆಗೆ ಆಹ್ವಾನಿಸುತ್ತಾರೆ, ಆದರೆ ಶನಿದೇವ - ನಿನ್ನನ್ನು ಪೂಜಿಸುವುದು, ನಿನ್ನ ತೊಲಗುವಿಕೆಗಾಗಿ. ಎಂತಹ ವಿಪರ್ಯಾಸ. ಇಷ್ಟಾದರೂ ನಿನಗೆ ...
ಶುಕ್ರವಾರ ಲಕ್ಷ್ಮಿಯ ದಿನವಾಗಿರುವುದರಿಂದ ಅಂದು ಗುಡಿಯಲ್ಲಿ ಪೂಜೆಗಳು ನಡೆಯುತ್ತವೆ ಮತ್ತು ನೂರಾರು ಭಕ್ತರು ಭೇಟಿ ನೀಡಿ ತಮ್ಮ ಆರ್ಥಿಕ ಸಂಕಷ್ಟಗಳನ್ನು ಲಕ್ಷ್ಮಿದೇವಿಗೆ ಹೇಳಿಕೊಳ್ಳುತ್ತಾರೆ. ...
varalakshmi vratham 2021: ಗಾಂಧಿಬಜಾರ್ನಲ್ಲೂ ಹೂವು, ಹಣ್ಣು ಖರೀದಿಗೆ ಜನ ಜನಜಂಗುಳಿ ಸೇರಿದೆ. ಕೊರೊನಾ ಇದೆ, ಹೊರಗೆ ಬರಬೇಡಿ ಅಂತ ಹೇಳುತ್ತಾರೆ. ಜನರು ಬರದಿದ್ದರೆ ವ್ಯಾಪಾರಸ್ಥರು ನಾವೇನ್ ಮಾಡೋದು. ...
ಬಡವರ ಭಾಗ್ಯ ನಿಧಿ ಈ ವರಮಹಾಲಕ್ಷ್ಮೀ ವ್ರತ. ಈ ಚಮತ್ಕಾರದ ವ್ರತ, ಮುಹೂರ್ತ, ಪೂಜೆಯ ವಿಧಾನ ಕತೆಯನ್ನು ತಿಳಿದುಕೊಳ್ಳೋಣ ಬನ್ನೀ. ದರಿದ್ರವನ್ನು ದೂರಗೊಳಿಸುವ ಮತ್ತು ಅಖಂಡ ಸೌಭಾಗ್ಯವನ್ನು ಕಲ್ಪಿಸುವ ಈ ವ್ರತಾಚರಣೆಯನ್ನು ಪ್ರತಿ ವರ್ಷ ...
ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಬೇಕು ಅಂದಾದರೆ ಮನೆಯಲ್ಲಿನ ಕೆಲವು ದೋಷಗಳು ಹಾಗೂ ಮನೆಯ ಸದಸ್ಯರ ಮನಸ್ಥಿತಿ ಬದಲಾಗಬೇಕು. ಈ ಕೆಲವು ವಿಷಯಗಳ ಕುರಿತಾಗಿ ಗಮನವಹಿಸುವುದರ ಮೂಲಕ ನೀವು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬಹುದು. ...
ಸಂಜೆ ಸೂರ್ಯಾಸ್ತವಾದ ಮೇಲೆ ಮನೆಗಳಿಂದ ಹೊರಗೆ ನೀಡಬಾರದ ಆರು ವಸ್ತುಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಹೀಗೆ ಮಾಡಿದರೆ ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿ ಮುನಿಸಿಕೊಳ್ಳುತ್ತಾಳಂತೆ. ಅಂದಹಾಗೆ, ಇದು ನಂಬಿಕೆಯ ವಿಚಾರವೇ ಹೊರತು ಆಧಾರ, ವೈಜ್ಞಾನಿಕ ...
ಲಕ್ಷ್ಮಿಗೆ ಬೇಸರ ಆಗುವಂತೆ ವರ್ತಿಸಿ, ಆಕೆ ಮನೆಯಿಂದ ಆಚೆ ಹೋದರೆ ನಂತರ ಹಿಂದೆಂದೂ ಕಾಣದಷ್ಟು ದಾರಿದ್ರ್ಯ ತುಂಬಿಕೊಳ್ಳುತ್ತದೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ಚಾಣಕ್ಯ ಸೂತ್ರದಲ್ಲಿ ಸರಳವಾದ 3 ...