ಸಂಡೂರು ಪಟ್ಟಣದ ಜ್ಯುವೇಲರಿ ಶಾಪನಲ್ಲಿ 825 ಗ್ರಾಂ ಬಂಗಾರವಿದ್ದ ಬ್ಯಾಗ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿರುವಂತಹ ಘಟನೆ ಸಂಡೂರಿನ SSV ಜ್ಯುವೇಲರಿ ಶಾಪನಲ್ಲಿ ನಡೆದಿದೆ. ...
ಬೆದರಿಕೆ ಹಾಕಿ ಪ್ರಭುರಾಮ್ ಎಂಬವರ ಬಳಿಯಿದ್ದ ಚಿನ್ನಾಭರಣ ದರೋಡೆ ಮಾಡಿದ್ದರು. ಚಿನ್ನಾಭರಣಕ್ಕೆ ಹಾಲ್ಮಾರ್ಕ್ ಹಾಕಿಸಲು ಹೋಗಿದ್ದಾಗ ಕೃತ್ಯ ನಡೆದಿತ್ತು. ಘಟನೆ ಬಳಿಕ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಇದೀಗ ದರೋಡೆಕೋರರನ್ನು ಬಂಧಿಸಿದ್ದಾರೆ. ...
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಫೆಬ್ರವರಿ 18 ರಂದು ಮಹಿಳೆಯ ಹತ್ಯೆಯಾಗಿತ್ತು. ವಿಠ್ಠಲ್ ಅನ್ನೋ ಕುರಿಗಾಯಿ ಕುರಿ ಮೇಯಿಸೋಕೆ ಅಂತಾ ಹೋದ್ರೆ, ಆತನ ಪತ್ನಿ, ಕಟ್ಟಿಗೆ ತರೋಣ ಅಂತಾ ಜಮೀನಿಗೆ ಹೋಗಿದ್ಲು. ...
ಬಟ್ಟೆ ಬದಲಿಸುವ ನೆಪದಲ್ಲಿ ಪದೇ ಪದೇ ರೂಮ್ಗೆ ಹೋಗಿದ್ದ ಅಜ್ರಾ, ಸುಮಾರು 11 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದಾಳೆ. ...
ಅಂಗಡಿ ಹಾಗೂ ಏರಿಯಾ ಚಿಕ್ಕದಾಗೇ ಇದ್ರೂ ಇಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತೆ. ಇಂತಹ ಏರಿಯಾದಲ್ಲೇ ಗಣೇಶ್ ಕಾರ್ಪ್ ಗೋಲ್ಡ್ ಎಂಬ ಸ್ಟೋರ್ನಲ್ಲಿ 2 ತಿಂಗಳ ಹಿಂದೆ ಕಳ್ಳತನ ನಡೆದಿತ್ತು. ...
ಪರಿಚಿತ ಕಳ್ಳರನ್ನು ಕರೆಸಿ ಚಿನ್ನದ ಅಂಗಡಿ ಕಳ್ಳತನ ಮಾಡಲು ಸುಪಾರಿ ಕೊಟ್ಟು ಖದೀಮ ಸಿಕ್ಕಿಬಿದಿದ್ದಾನೆ. ಗಣೇಶ್ ಕಾರ್ಪ್ ಗೋಲ್ಡ್ ಶಾಪ್ನಲ್ಲಿ ಕಳ್ಳತನ ನಡೆದಿದೆ. ಆರೋಪಿ ಸುನಿಲ್ ಮಾಲಿ, ಗಣೇಶ್ ಕಾರ್ಪ್ ಗೋಲ್ಡ್ ಶಾಪ್ನ ಮಾಲಿಕನ ...
ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 19 ಪೊಲೀಸ್ ಠಾಣೆಗಳಿದ್ದು, ಇವುಗಳಿಂದ ಒಟ್ಟಾರೆ 56 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಕೆಲ ದಿನಗಳಿಂದ ಕಳ್ಳರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಸರಗಳ್ಳರ ಹಾವಳಿ ಹೆಚ್ಚುತ್ತಲೇ ಇದೆ. ಇಂತಹ ...
ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಚಿನ್ನ ತೆಗೆದುಕೊಂಡು ಹೋಗ್ತಿದ್ದ ಸಿದ್ದೇಶ್ವರ್ ಅವರಿಗೆ ಹಲಸೂರು ಗೇಟ್ ರಾಜ್ ಹೊಟೇಲ್ ಬಳಿ ಮಚ್ಚು ತೋರಿಸಿ ಚಿನ್ನ ದೋಚಿದ್ದರು. ಅಟ್ಟಿಕಾ ಗೋಲ್ಡ್ ಸೆಕ್ಯೂರಿಟಿ ಕೊಟ್ಟ ಸುಳಿವಿನ ಮೇರೆಗೆ ಗ್ಯಾಂಗ್ ಬಂಧನವಾಗಿತ್ತು. ...
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ಪಟ್ಟಣದಲ್ಲಿ ಕಿರಾತಕರು ಯುವಕನ ಮರ್ಮಾಂಗ ಕತ್ತರಿಸಿ ದುಷ್ಕೃತ್ಯ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾದ ಮೈಬೂಬಸಾಬ್ ಮರ್ಮಾಂಗಕ್ಕೆ ಮೂವರು ಕಿರಾತಕರು ಕತ್ತರಿ ಹಾಕಿದ್ದಾರೆ. ...
ಅಣ್ಣ ಸಾವನ್ನಪ್ಪಿದ ಬಳಿಕ ಚಿನ್ನದ ಅಂಗಡಿಯಲ್ಲಿನ ಚಿನ್ನ ಮತ್ತು ಹಣ ಲೂಟಿ ಮಾಡಿ ಅರವಿಂದ್ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜುಲೈ ಐದರಂದು ಪುತ್ರಿ ಮತ್ತು ಸಂಬಂಧಿಕರೊಂದಿಗೆ ಚಿನ್ನದ ಅಂಗಡಿಗೆ ಬಂದಿದ್ದ ಅರವಿಂದ್ ...