ಕೆಲವರು ಹಾವುಗಳಿಗೆ ಸಂಬಂಧಿಸಿದ ಕನಸುಗಳನ್ನು ಮಂಗಳಕರವೆಂದು ಪರಿಗಣಿಸಿದರೆ, ಕೆಲವರು ಅಶುಭವೆಂದು ನಂಬುತ್ತಾರೆ. ಹೀಗಾಗಿ ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಏನರ್ಥ ಎಂದು ಈ ಆರ್ಟಿಕಲ್ ನಲ್ಲಿ ತಿಳಿಸಲಾಗಿದೆ. ...
ಅಚಾನಕ್ ಸಿಗುವ ಸೂಚನೆ ಅಥವಾ ಶಕುನಗಳು ಅಂದರೆ, ಅಂಗೈ ತುರಿಸಿದರೆ ಧನ ಲಾಭವಾಗುತ್ತದೆ ಎಂದು ಹೇಳ್ತಾರೆ. ಕಿವಿ ತುರಿಸಿದರೆ ಒಳ್ಳೆಯ ಸುದ್ದಿ ಬರುತ್ತದೆ. ಹಲ್ಲುಗಳು ಸಮಸಂಖ್ಯೆಯಲ್ಲಿ ಇದ್ದರೆ ಜೀವನದಲ್ಲಿ ...
ಈ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಮತ್ತು ಮನಸ್ಸಿನಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬಲು, ನಮ್ಮ ಋಷಿ ಮುನಿಗಳು ಬೆಳಿಗ್ಗೆ ಎದ್ದ ತಕ್ಷಣ ತಮ್ಮ ತಮ್ಮ ಹಸ್ತದ ದರ್ಶನವನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ...
ನಾನಾ ದೇಶಗಳಲ್ಲಿ ನಾನಾ ಜನರು ನಾನಾ ನಂಬಿಕೆಗಳನ್ನು ಹೊಂದಿದ್ದಾರೆ; ಅವುಗಳನ್ನು ಚಾಚೂತಪ್ಪದೆ ಆಚರಿಸುತ್ತಾರೆ, ಪೂಜಿಸುತ್ತಾರೆ. ಅದು ಜ್ಯೋತಿಷ್ಯದ ಪ್ರಕಾರ ಶುಭ ಶಕುನ, ಅಪಶಕುನ ಎಂದು ಪರಿಗಣಿಸುವುದುಂಟು. ಇದರಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ. ಮನೆಯಿಂದ ಹೊರಗೆ ...
ನಾನಾ ದೇಶಗಳಲ್ಲಿ ನಾನಾ ಜನರು ನಾನಾ ನಂಬಿಕೆಗಳನ್ನು ಹೊಂದಿದ್ದಾರೆ; ಅವುಗಳನ್ನು ಚಾಚೂತಪ್ಪದೆ ಆಚರಿಸುತ್ತಾರೆ, ಪೂಜಿಸುತ್ತಾರೆ. ಅನೇಕ ದೇಶಗಳಲ್ಲಿ ಕಪ್ಪು ಬೆಕ್ಕು ಕಾಣಿಸಿಕೊಂಡರೆ ಅದನ್ನು ಶುಭದ ಸಂಕೇತ ಎಂದು ಬಗೆಯುವುದುಂಟು, ಸಂತಾನೋತ್ಪತ್ತಿ ಗುಣಲಕ್ಷಣದ್ದು ಎಂದೂ ಪರಿಗಣಿಸುತ್ತಾರೆ, ...
ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿರುವ ಸಾಮುದ್ರಿಕಾ ಶಾಸ್ತ್ರದಲ್ಲಿಯೂ ವ್ಯಕ್ತಿಯ ಭವಿಷ್ಯ ಮತ್ತು ವರ್ತಮಾನಗಳ ವಿಷಯಗಳನ್ನು ತಿಳಿಯಬಹುದು. ಹಾಗಾಗಿ ನಿಮ್ಮ ಮುಖದ ಮೇಲೆ ಇರುವ ಮಚ್ಚೆ ಏನನ್ನು ಸೂಚಿಸುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ. ...
ಪಶ್ಯಂತಿ ರೀತಿಯಲ್ಲಿ ಮಂತ್ರದಿಂದ ಮನಸ್ಸು ತಲ್ಲೀನತೆಗೆ ಒಳಗಾಗುವುದು. ಜೊತೆಗೆ ನಾಲಿಗೆ ಉತ್ತಮ ರೀತಿಯಲ್ಲಿ ಹೊರಳುವುದು. ಮಧ್ಯಮ ರೀತಿಯಲ್ಲಿ ಮಂತ್ರ ಪಠಿಸುವಾಗ ತುಟಿಗಳು ಚಲಿಸುತ್ತವೆ. ಈ ವಿಧದಲ್ಲಿ ಮಂತ್ರ ಜಪಿಸುವುದರಿಂದ ಇತರರಿಗೆ ಕೇಳಲಾಗುವುದಿಲ್ಲ. ವೈಖಾರಿ ರೀತಿಯಲ್ಲಿ ...
ಮರದ ಮೇಲೆ ಕುಳಿತಾಗ, ಆಕಾಶದಲ್ಲಿ ಹಾರುತ್ತಿರುವಾಗ, ಕಟ್ಟಡಗಳ ಮೇಲೆ ಕುಳಿತಾಗ ಕಾಗೆ ಕೂಗುವುದನ್ನು ನೋಡಿರ್ತೀವಿ. ಕೇಳಿರ್ತೀವಿ. ಹೀಗೆ ಕಾಗೆ ಪದೇಪದೆ ಕೂಗುತ್ತಿದ್ದರೆ ಅದನ್ನು ಮುಂದಾಗುವ ಘಟನೆಗಳ ಸೂಚನೆ ಅಂತಾ ಕೆಲವರು ಭಾವಿಸ್ತಾರೆ. ...