ಅಪಾಯವನ್ನರಿತ ಆ ಐವರು ತಮ್ಮ ಪ್ರಯತ್ನವನ್ನು ತೀವ್ರಗೊಳಿಸುತ್ತಾರೆ. ತಮ್ಮ ಕಾಲು ಮತ್ತು ಮೊಣಕೈಗಳಿಂದ ಗುದ್ದಿ ಡೋರ್ ಮುರಿಯಲು ಯತ್ನಿಸುತ್ತಾರೆ. ಕೊನೆಗೆ ಅವರು ಸುತ್ತಿಗೆಯೊಂದರಿಂದ ಚಾಲಕನ ಭಾಗದ ಗಾಜನ್ನು ಒಡೆದು ಚಾಲಕನನ್ನು ಹೊರಗೆಳೆಯುತ್ತಾರೆ. ...
ಅವರು ಕಾರಿನಿಂದ ಇಳಿದು ಸ್ಮೃತಿ ತಪ್ಪಿ ಬಿದ್ದಿರುವ ವ್ಯಕ್ತಿಯನ್ನು ತಮ್ಮ ಕಾರಲ್ಲಿ ಅಸ್ಪತ್ರೆಗೆ ಕರೆದೊಯ್ಯುವಂತೆ ರಾಘವೇಂದ್ರ ಮತ್ತು ತಮ್ಮ ಜೊತೆಗಿದ್ದ ಮತ್ತೊಬ್ಬ ಪೊಲೀಸ್ ಪೇದೆಗೆ ಹೇಳುತ್ತಾರೆ. ಆಗ ರಾಘವೇಂದ್ರ ಅ ವ್ಯಕ್ತಿಯನ್ನು ಅನಾಮತ್ತಾಗಿ ಎತ್ತಿಕೊಂಡು, ...
ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅದರೆ ಅದೆಲ್ಲ ಸಾಧ್ಯವಾಗಿದ್ದು ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿಯಿಂದ. ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಒಂದು ಗಂಟೆಯೊಳಗೆ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ...
ಜನರಿಗೆ ಅನೇಕ ಭಾಗ್ಯಗಗಳನ್ನು ನೀಡಿದ ಹಿಂದಿನ ಭಾಗ್ಯವಿಧಾತ ಮುಖ್ಯಮಂತ್ರಿಗಳಿಗೆ ಬೆಂಗಳೂರಿನ ರಸ್ತೆಗಳಿಗೂ ಒಂದು ಭಾಗ್ಯ ಕರುಣಿಸದೆ ಅವುಗಳನ್ನು ಹತಭಾಗ್ಯರನ್ನಾಗಿಸುವ ಮನಸ್ಸು ಯಾಕೆ ಬಂತೋ? ...
ಮುಂಬೈ: ಕೊರೊನಾ ಮಹಾಮಾರಿಯ ಈ ನೋವು ಮತ್ತು ಆತಂಕ ತುಂಬಿರುವ ವೇಳೆಯಲ್ಲಿ ಕೆಲವು ಸಹೃದಯಿಗಳು ಸೋಂಕಿತರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ. ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಅನೇಕ ಆಪದ್ಬಾಂಧವರು ಸಕಾಲಕ್ಕೆ ಉದಯಿಸಿದ್ದಾರೆ. Super Hero ಗಳೂ ...