ಹೊಸ ಹಾಡಿನಲ್ಲಿ ಜೂಹೀ ಖಾನ್ ಜತೆ ಗೋವಿಂದ ಹೆಜ್ಜೆ ಹಾಕಿದ್ದಾರೆ. ‘ಸಿನಿಮಾ ಮಾಡದೆಯೂ ಒಂದು ಕಥೆಯನ್ನು ನಿರೂಪಿಸುವ ಸಾಮರ್ಥ್ಯ ಹಾಡಿಗೆ ಇದೆ ಅಂತ ನಾನು ನಂಬಿದ್ದೇನೆ’ ಎಂದು ಅವರು ಹೇಳಿದ್ದಾರೆ. ...
ಕೈಲಾಸಕ್ಕೆ ಬಂದಂತ ವಿಷ್ಣುವಿಗೆ ಪರಶಿವನೆ ಗೋವಿಂದ ಎಂದು ನಾಮಕರಣ ಮಾಡಿದರು. ಹೀಗಾಗಿ ತಿರುಪತಿ ತಿಮ್ಮಪ್ಪನ ಪಾದಕ್ಕೆ ಬಿದ್ದು ಇಡೀ ಜಗತ್ತು, ದೇವಾನುದೇವತೆಗಳು ಗೋವಿಂದ ಗೋವಿಂದ ಎಂದು ಕೊಂಡಾಡುತ್ತಿದ್ದಾರೆ. ಇದು ಗೋವಿಂದ ನಾಮದ ಹಿನ್ನೆಲೆ. ...
Arjun Kapoor: ನಟ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದ ಮೊದಲ ಚಿತ್ರದಲ್ಲಿ ಅವರ ಪಾತ್ರವನ್ನೇ ಎಡಿಟಿಂಗ್ ಸಮಯದಲ್ಲಿ ಕತ್ತರಿಸಿ ತೆಗೆಯಲಾಗಿತ್ತು. ನಂತರ ನಟ ಬೆಳ್ಳಿಪರದೆ ಪ್ರವೇಶಿಸಲು ಎಷ್ಟು ಸಮಯ ಕಾಯಬೇಕಾಯ್ತು? ...
Happy Birthday Govinda: ಬಾಲಿವುಡ್ ನಟ ಗೋವಿಂದ ಅವರಿಗೆ ಜನ್ಮದಿನದ ಸಂಭ್ರಮ. ಕಷ್ಟದ ಬದುಕನ್ನು ಮೀರಿ, ಯಶಸ್ಸಿನತ್ತ ಹೆಜ್ಜೆ ಹಾಕಿದ ಅವರ ಪಯಣ ಸಿನಿಮಾದಷ್ಟೇ ರೋಚಕ. ಅವರ ನಿಜ ಬದುಕಿನ ಕತೆ ಇಲ್ಲಿದೆ. ...
ಚಿತ್ರರಂಗದಲ್ಲಿ ನಟ- ನಟಿಯರು ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವು ವಿಧಾನಗಳ ಮೊರೆ ಹೋಗುತ್ತಾರೆ. ಪ್ರಸ್ತುತ ಬಾಲಿವುಡ್ ನ ಹಲವು ಮುಂಚೂಣಿಯ ನಟರಿಗೆ ಇರುವ ತಲೆಗೂದಲು ನೈಜವಾದದ್ದಲ್ಲ ಎನ್ನುವುದನ್ನು ನೀವು ನಂಬುತ್ತೀರಾ? ಅಚ್ಚರಿಯಾದರೂ ಇದು ಸತ್ಯ. ...