Guinness World Record: ಸಿಸ್ಟರ್ ಆ್ಯಂಡ್ರೆ ಮೊದಲ ಮಹಾಯುದ್ಧದ ಸಮಯದಲ್ಲಿ 1918ರ ಸ್ಪ್ಯಾನಿಷ್ ಫ್ಲೂ ಸಮಯದಲ್ಲಿ ಜೀವಂತವಾಗಿದ್ದ ಮಹಿಳೆಯಾಗಿದ್ದಾರೆ. 2021ರಲ್ಲಿ ಕೊವಿಡ್ನಿಂದ ಬದುಕುಳಿದ ವಿಶ್ವದ ಅತ್ಯಂತ ಹಳೆಯ ಮಹಿಳೆ ಎನಿಸಿಕೊಂಡಿದ್ದಾರೆ. ...
ಮಾರ್ಚ್ 01ರ ಮಹಾಶಿವರಾತ್ರಿ(Mahashivratri) ಹಬ್ಬದ ಪ್ರಯುಕ್ತ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 11.71 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ಶಿವಜ್ಯೋತಿ ಅರ್ಪಣಂ ಮಹೋತ್ಸವದಲ್ಲಿ ದೀಪ ಬೆಳಗಿಸಿ ಗಿನ್ನಿಸ್ ವಿಶ್ವ ದಾಖಲೆ ಬರೆಯಲಾಗಿದೆ. ...
60 ವರ್ಷದ ವೃದ್ಧ ಗಂಗಾಧರ್, ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ಬರೆದುಕೊಂಡಿದ್ದಾರೆ. ಈ ಗಂಗಾಧರ್ ಉಡುಪಿಯ ಕಡೆಕಾರು ನಿವಾಸಿ. ನಿರಂತರ ಐದೂವರೆ ತಾಸು ಕಡಲಲ್ಲಿ ಈಜಿ ...
Guinness world record: ಚೆನ್ನೈ ಮೂಲದ ಆಟೋ ರಿಕ್ಷಾ ಚಾಲಕ ಎರಡೇ ಚಕ್ರದಲ್ಲಿ ವಾಹನ ಓಡಿಸುತ್ತಿರುವುದನ್ನು ನೋಡಬಹುದು. ಇವರು 2.2 ಕಿಲೋಮೀಟರ್ಗಳಷ್ಟು ಆಟೋ ಓಡಿಸಿ ಗಿನ್ನಿಸ್ ವರ್ಡ್ ರೆಕಾರ್ಡ್ನಲ್ಲಿ ಹೆಸರು ಪಡೆದಿದ್ದಾರೆ. ...
ಭಾರತೀಯ ಸೇನಾಧಿಕಾರಿ ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಐದು ಮಾರ್ಗಗಳನ್ನು ದಾಟಿ 34 ಗಂಟೆ 54 ನಿಮಿಷಗಳಲ್ಲಿ ಮನಾಲಿಯನ್ನು ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ...
Guinness World Records: ಅಮೇರಿಕಾದ ಈ ಉತ್ಸಾಹಿ ಯುವಕ ಅಪರೂಪದ ಸಾಧನೆ ಮಾಡಿದ್ದಾನೆ. ಆ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ನಲ್ಲಿ ಆತನ ಹೆಸರು ಸೇರ್ಪಡೆಗೊಂಡಿದೆ. ಆ ಸಾಧನೆ ಯಾವುದು? ಯುವಕನ ಮುಂದಿನ ಕನಸುಗಳೇನು? ಇಲ್ಲಿದೆ ...
ಸೀರಿಸ್ ನೈಟ್ ಬ್ಲೂಂ ಕ್ಯಾಕ್ಟಸ್ ಅಥವಾ ಪಾಪಸ್ ಕಳ್ಳಿ ಗಿಡ ನಮ್ಮಲ್ಲಿ ಹೆಚ್ಚು ಕಾಣಸಿಗುವುದಿಲ್ಲ. ಈ ಗಿಡ ವಿದೇಶದಲ್ಲಿ ಹೆಚ್ಚು ಬೆಳೆಯುತ್ತದೆ. ಆದರೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದ ಅಮರನಾಥ್ ಎಂಬುವವರ ಮನೆಯಲ್ಲಿ 40 ...
ಕಪ್ಪು ಮತ್ತು ಬಿಳಿ ಬಣ್ಣದ ಧಿರಿಸು ತೊಟ್ಟ ಸುಮಾರು 5,445 ಮಂದಿಯನ್ನು ಒಳಗೊಂಡ ಈ ಅದ್ಭುತ ಚಿತ್ರಣವನ್ನು ದುಬೈನ ಶಾರ್ಜಾದಲ್ಲಿರುವ ಇಂಡಿಯಾ ಇಂಟರ್ನ್ಯಾಶನಲ್ ಸ್ಕೂಲ್ನ ವಿದ್ಯಾರ್ಥಿಗಳು ಇದನ್ನು ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ...
ನನ್ನ ದಾಖಲೆಗೆ ಸಾಕ್ಷಿಯಾಗಿ ಪ್ರಮಾಣ ಪತ್ರವನ್ನು ಸ್ವೀಕರಿಸಿದೆ. ಇದು ನನ್ನ ಉತ್ಸುಕತೆಯನ್ನು ಹೆಚ್ಚಿಸಿತು. ಆ ಬಳಿಕ ಇನ್ನೂ ಹೆಚ್ಚಿನ ಅಭ್ಯಾಸವನ್ನು ಮಾಡಲು ಪ್ರಾರಂಭಿಸಿದೆ. 2016ರಲ್ಲಿ ನಾನು ಎರಡು ಹೊಸ ದಾಖಲೆಗಳನ್ನು ಮಾಡಿದೆ ಎಂದು ಅವರು ...
ಕೊಲಂಬಿಯಾ ರೈತರು ವಿಶ್ವದಲ್ಲಿಯೇ ಅತಿ ಹೆಚ್ಚು ಮಾವಿನ ಹಣ್ಣನ್ನು ಬೆಳೆದಿದ್ದಾರೆ ಮತ್ತು ಅತಿ ಹೆಚ್ಚು ತೂಕದ ಮಾವು ಬೆಳೆದು ಗಿನ್ನಿಸ್ ದಾಖಲೆಗೆ ಹೆಸರಾಗಿದ್ದಾರೆ. ...