ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಕೂದಲು ಉದುರುವಿಕೆ ಅಥವಾ ತೆಳ್ಳಗಾಗುವಿಕೆಗೆ ಕಾರಣವಾಗುತ್ತದೆ. ನಾವು ತಿಳಿಯದೇ ಮಾಡುವ ಕೆಲವು ಕೆಲಸಗಳು ಕೂಡ ನಮ್ಮ ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ. ...
ಸುಂದರವಾದ ಕೇಶರಾಶಿಯನ್ನು ಹೊಂದಿರಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿರುತ್ತದೆ. ಆದರೆ ಇತ್ತೀಚಿನ ಜೀವನಶೈಲಿ, ಆಹಾರ ಕ್ರಮದಿಂದಾಗಿ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ...
ಕೊರೊನಾ ಸೋಂಕಿಗೆ ಒಳಗಾಗಿರುವವರಿಗೆ 62 ಬಗೆಯ ಲಕ್ಷಣಗಳು ಗೋಚರಿಸಬಹುದು ಎಂದು ಸಂಶೋಧನೆಯೊಂದು ಹೇಳಿದೆ. ಕೂದಲು ಉದುರುವಿಕೆಯು ದೀರ್ಘಕಾಲದ ಕೋವಿಡ್ನ ಒಂದು ಲಕ್ಷಣ ಎಂದು ಹೇಳಲಾಗಿದೆ. ...
ತಲೆ ಕೂದಲು ಸೌಂದರ್ಯದ ಸಂಕೇತ, ನೀವು ನೋಡಲು ಹೇಗಿದ್ದರೂ ಕೂದಲು ಚೆನ್ನಾಗಿದ್ದರೆ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ತಲೆ ಕೂದಲು ಉದುರುವ ಸಮಸ್ಯೆಯನ್ನು ಹೆಣ್ಣುಮಕ್ಕಳು ತುಂಬಾ ...
ಮಳೆಗಾಲದಲ್ಲಿ ತಲೆಸ್ನಾನ ಮಾಡಿದ ಬಳಿಕ ಕೂದಲು ಸಂಜೆಯವರೆಗೂ ಒಣಗುವುದೇ ಇಲ್ಲ ಇದರಿಂದಾಗಿ ಕೂದಲು ಉದುರುವ ಸಮಸ್ಯೆಯೂ ಹೆಚ್ಚಾಗುತ್ತದೆ. ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ, ಉದುರುವ ಕೂದಲಿಗೆ ಪರಿಹಾರ ಕಂಡುಕೊಳ್ಳಬಹುದು ಹಾಗೂ ಸುಂದರ ಕೇಶರಾಶಿಯನ್ನು ಪಡೆಯಬಹುದು. ...
ನೀವು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರೆ, , ನಿಮ್ಮ ಕೂದಲಿನ ಬಗ್ಗೆ ನೀವು ತುಂಬಾ ಚಿಂತೆ ಮಾಡುತ್ತಿದ್ದರೆ, ಬೇರುಗಳಿಗೆ ಅಗತ್ಯವಿರುವ ಪೋಷಣೆಯನ್ನು ನೀಡಿ. ಕೂದಲಿನ ಬೇರುಗಳಿಗೆ ಶಕ್ತಿ ಮತ್ತು ಪೋಷಣೆಯನ್ನು ನೀಡಲು ಎಣ್ಣೆಗಳು ಹೆಚ್ಚು ಪಾತ್ರವಹಿಸುತ್ತದೆ. ...
ಹೆರಿಗೆ ಬಳಿಕ ಸಾಮಾನ್ಯವಾಗಿ ಮಹಿಳೆಯರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾರೆ. ಗರ್ಭಿಣಿಯಾದಾಗ ಕೇವಲ ದೇಹದ ಆಕಾರ ಬದಲಾಗುವುದಿಲ್ಲ. ಕೂದಲಿನಲ್ಲಿ ಕೆಲವು ವಿಚಿತ್ರವಾದ, ಅನಿರೀಕ್ಷಿತ ಬದಲಾವಣೆಗಳನ್ನು ಉಂಟುಮಾಡುತ್ತವೆ. ...
Hair care tips: ಜನರು ದೀರ್ಘಕಾಲದವರೆಗೆ ಕೂದಲಿಗೆ ಎಣ್ಣೆಯನ್ನು ಅನ್ವಯಿಸುವುದನ್ನು ತಪ್ಪಾಗಿ ಮಾಡುತ್ತಾರೆ ಮತ್ತು ಈ ವಿಧಾನವು ಕೂದಲಿಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಉಂಟುಮಾಡಬಹುದು. ...
Hair Fall:ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಕೂದಲು( Hair) ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪೌಷ್ಟಿಕಾಂಶದ ಕೊರತೆ, ಮಧುಮೇಹ, ವಿಟಮಿನ್ ಡಿ ಕೊರತೆ, ಅನುವಂಶೀಯ ಹೀಗೆ ಕೂದಲು ಉದುರುವಿಕೆಗೆ ಸಾಕಷ್ಟು ಕಾರಣಗಳಿರಬಹುದು. ...