. ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಪಕ್ಷಾತೀತವಾಗಿ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅಂತ ಪ್ರಧಾನ ಮಂತ್ರಿ ಅವರು ಸ್ಪಷ್ಟ ಸೂಚನೆ ನೀಡಿರುವುದರಿಂದ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಯಡಿಯೂರಪ್ಪ ...
ಬೆಳಿಗ್ಗೆ ಏಳು ಗಂಟಯಿಂದ 9 ಗಂಟೆವರೆಗೆ ಶೇಕಡಾ 10.1ರಷ್ಟು ಮತದಾನ ನಡೆದಿದೆ. ಹನ್ನೊಂದು ಗಂಟೆಯವರೆಗೆ ಶೇಕಡಾ 24.31ರಷ್ಟು ಮತದಾನ ನಡೆದಿದ್ದು, ಮತದಾರರು ಹುರುಪಿನಿಂದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ. ...
ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ನಡೆದಿದೆ. ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಮತದಾನ ನಡೆಯಲಿದೆ. ...
ಮಹಾಮಾರಿಯಿಂದ ಹಾಹಾಕಾರ ಸೃಷ್ಟಿಯಾಗಿ ಸೋಂಕಿಗೀಡಾದವರು ಸಹಾಯ ಯಾಚಿಸುತ್ತಿದ್ದಾಗ, ಸರ್ಕಾರಗಳು ಯಾರಿಗಾದರೂ ಉಚಿತವಾಗಿ ಔಷಧಿ ಒದಗಿಸಿದವಾ? ಕೊವಿಡ್ ಗೆ ಬಲಿಯಾದವರಿಗೆ ಪರಿಹಾರ ನೀಡಿದ್ದಾರಾ? ಎಂದು ಶಿವಕುಮಾರ್ ಕೇಳಿದರು ...
ಹಾನಗಲ್ ಉಪಚುನಾವಣೆ: ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ. ಹೊರಗಿನವರನ್ನು ತಂದು ನಮ್ಮ ತಲೆಯ ಮೇಲೆ ಹೇರಬೇಡಿ ಎಂದು ನಾಯಕರಿಗೆ ಹೇಳಿದ್ದೇನೆ ಎಂದು ಮನೋಹರ್ ತಹಶೀಲ್ದಾರ್ ಹೇಳಿದ್ದಾರೆ. ...