IND vs SL, 1st Test: ಮಧ್ಯಮ ಕ್ರಮಾಂಕವು ಈಗ ಹೊಸ ಆಟಗಾರರೊಂದಿಗೆ ಸಜ್ಜುಗೊಂಡಿದೆ. ಏಕೆಂದರೆ ದೀರ್ಘ ಸಮಯದ ನಂತರ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ರಹಾನೆ ...
Hanuma Vihari: ನಮ್ಮ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ ಹೀಗಾಗಿ ನಮಗೆ ಒಬ್ಬ ಹೆಚ್ಚುವರಿ ಬೌಲರ್ ಅವಶ್ಯಕತೆ ಇದೆ. ಇದನ್ನು ಪರಿಗಣಿಸಿ ನಮಗೆ 6 ಬ್ಯಾಟ್ಸ್ಮನ್ಗಳು ಅಗತ್ಯವಿಲ್ಲ ಆದ್ದರಿಂದ ನಾನು ನನ್ನ ಸ್ಥಾನವನ್ನು ಬಿಟ್ಟುಕೊಡುತ್ತೇನೆ ...
India vs south africa 2nd test: ಹನುಮ ವಿಹಾರಿ (20) ಹಾಗೂ ರಿಷಭ್ ಪಂತ್ 17) ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರೂ ದೊಡ್ಡ ಮೊತ್ತಗಳಿಸಲು ಸಾಧ್ಯವಾಗಲಿಲ್ಲ. ಇದಾಗ್ಯೂ ರಾಹುಲ್ ಜೊತೆಗೂಡಿದ ಅಶ್ವಿನ್ ...
Virat Kohli is out of 2nd Test vs SA: ಅಚ್ಚರಿ ಎಂಬಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನಿಂದ ಟೀಮ್ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಎಹೊರಗುಳಿದಿದ್ದಾರೆ. ಹೀಗಾಗಿ ಕೆಎಲ್ ...
India squad for New Zealand Tests: ಭಾರತ ತಂಡದ ಪರ ಈವರೆಗೆ 12 ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿರುವ 28 ವರ್ಷದ ಬಲಗೈ ಬ್ಯಾಟ್ಸ್ಮನ್ ಹನುಮ ವಿಹಾರಿ ಒಂದು ಶತಕ ಒಳಗೊಂಡ 624 ...
Cheteshwar Pujara: ಇಂಗ್ಲೆಂಡ್ನಲ್ಲಿ ಪೂಜಾರ ಬ್ಯಾಟ್ ಈವರೆಗೆ ಅಷ್ಟೊಂದು ಸದ್ದು ಮಾಡಿಲ್ಲ. ಆಡಿದ 12 ಟೆಸ್ಟ್ನಲ್ಲಿ ಇವರು ಗಳಿಸಿದ್ದು ಒಟ್ಟು 593 ರನ್ಗಳನ್ನಷ್ಟೆ. ಇವರ ಸರಾಸರಿ 27ಕ್ಕಿಂತಲೂ ಕಮ್ಮಿಯಿದೆ. ...
ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಪ್ರಿಯಾ ಮಲಿಕ್ ಅವರನ್ನು ಇಶಾಂತ್ ಶರ್ಮಾ ಮತ್ತು ಹನುಮಾ ವಿಹಾರಿ ಟ್ವಿಟರ್ನಲ್ಲಿ ಅಭಿನಂದಿಸಿದ್ದಾರೆ. ಆದರೆ ತಮ್ಮ ತಪ್ಪನ್ನು ಅರಿತ ತಕ್ಷಣ, ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ...