ಬೇರೆಯವರು ನಿಮ್ಮನ್ನು ನಿಂದಿಸುತ್ತಿದ್ದಾರೆ ಎಂದರೆ ಅದಕ್ಕೆ ಕೊರಗದಿರಿ. ಅವರ ಯೋಚನಾಲಹರಿ ಅಷ್ಟೇ ಕೆಳಮಟ್ಟದಲ್ಲಿದೆ ಎಂದುಕೊಳ್ಳಿ. ನಿಮ್ಮ ಮಾನಸಿಕ ಸ್ಥಿತಿಯನ್ನು ಗಟ್ಟಿಮಾಡಿಕೊಳ್ಳಿ. ಪರರ ನಿಂದನೆಗೆ ನೊಂದುಕೊಳ್ಳುವ ನಿಮ್ಮೊಳಗಿನ ಜೀವಕ್ಕೆ ತಿಳಿ ಹೇಳಿ. ...
ಜೀವನದಲ್ಲಿ ಮುಂದೆ ಹೋಗಲು ಅಂಥಾ ಕೆಲವು ಅಂಶಗಳನ್ನು ಜೀವನದಿಂದ ಕಿತ್ತೊಗೆಯುವುದು ಮುಖ್ಯ. ನಮ್ಮ ಯಶಸ್ಸಿಗೆ ತೊಡಕುಂಟುಮಾಡುವ ಅಂಥ ಗುಣಗಳ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ ಎಂದು ಇಲ್ಲಿ ತಿಳಿಯಿರಿ. ...
ಹಿಂದೂ ಸಂಪ್ರದಾಯದ ಪ್ರಕಾರ, ದೇವರ ಧ್ಯಾನ, ಪೂಜೆ, ಪುನಸ್ಕಾರಗಳ ಜೊತೆಗೆ ಕೆಲ ನಿಯಮಗಳನ್ನು ಅನುಸರಿಸಿದ್ರೆ ಇಷ್ಟಾರ್ಥ ಸಿದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತೆ. ಕೆಲ ನಿರ್ದಿಷ್ಟ ನಿಯಮಗಳನ್ನು ಜೀವನದಲ್ಲಿ ಪಾಲಿಸ್ತಾ ಬಂದ್ರೆ ಯಶಸ್ಸು ಕಟ್ಟಿಟ್ಟಬುಟ್ಟಿ ಅಂತಾ ...