ಹಾವೇರಿ: ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮಹಿಳೆಯ ದೇಹ ಛಿದ್ರ ಛಿದ್ರವಾಗಿರುವ ಘಟನೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ. 40 ವರ್ಷದ ಗಂಗಮ್ಮ ಸಂಶಿ ಮೃತ ಮಹಿಳೆ. ಬೈಕ್ನಲ್ಲಿದ್ದ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ...
ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಸಾಯಿಕುಮಾರ ಹಿಂದಿನಮನಿ (23) ಸಾವಿಗೀಡಾದ ವ್ಯಕ್ತಿ. ಇವರು ಎತ್ತಿನ ಮೈ ತೊಳೆಯುತ್ತಿದ್ದಾಗ ಕೆರೆಯಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ...
ಹಾವೇರಿ: ಕಟ್ಟಿಗೆಯಿಂದ ಬಡಿದು ದನದ ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಮಾವಕೊಪ್ಪ ಗ್ರಾಮದ ಬಳಿ ನಡೆದಿದೆ. 42 ವರ್ಷದ ಸೋಮಶೇಖರ ಹಲಸೂರ ಕೊಲೆಯಾದ ದುರ್ದೈವಿ. ಮೇಲ್ನೋಟಕ್ಕೆ ಹಣಕಾಸಿನ ವ್ಯವಹಾರದಿಂದ ಕೊಲೆ ...
ಹಾವೇರಿ: ಎಣ್ಣೆ ಪ್ರಿಯರನ್ನು ಕೊರೊನಾ ಸೋಂಕು ಪರಿ ಪರಿಯಾಗಿ ಕಾಡತೊಡಗಿದೆ. ಹಾವೇರಿ ನಗರದ ಹೃದಯ ಭಾಗದಲ್ಲಿ ಪಿ.ಬಿ. ರಸ್ತೆಯಲ್ಲಿ ಮೇಲ್ಛಾವಣಿ ಕೊರೆದು ವೈನ್ ಶಾಪ್ ಗೆ ಕನ್ನ ಹಾಕಿದ್ದಾರೆ. ಮುತ್ತುರಾಜ ಎಂಬುವರಿಗೆ ಸೇರಿದ ಲಕ್ಷ್ಮೀ ...
ಹಾವೇರಿ: ಭಯಾನಕ ಕೊರೊನಾ ವೈರೆಸ್ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಇದರ ವಿರುದ್ಧದ ಹೋರಾಟ್ಟಕ್ಕೆ ದೇಶ ಲಾಕ್ಡೌನ್ ಮಾಡಲಾಗಿದೆ. ಆದರೆ ನಮ್ಮ ಜನ ಇದ್ಯಾವುದಕ್ಕೂ ಕ್ಯಾರೆ ಅಂತಿಲ್ಲ. ಹೀಗಾಗಿ ಜಾಗೃತಿ ಮೂಡಿಸಲು ಬಂದಿದ್ದ ...
ಹಾವೇರಿ: ಜಾತ್ರೆ ಅಂದ್ರೆ ಕೆಲವೆಡೆ ರಥೋತ್ಸವ ಜೋರಾಗಿರುತ್ತೆ. ಇನ್ನೂ ಹಲವೆಡೆ ವಿಶೇಷ ರೀತಿಯ ಹರಕೆಗಳು ಸಲ್ಲಿಕೆಯಾಗುತ್ತೆ. ಬಟ್ ಇಲ್ಲಿ ಮಾತ್ರ ಜಾತ್ರೆ ಅಂದ್ರೆ ರೈತರಿಗೆ ಖುಷಿಯೋ ಖುಷಿ. ಯಾಕಂದ್ರೆ ಎತ್ತುಗಳನ್ನ ಅಖಾಡಕ್ಕಿಳಿಸಿ ಶಕ್ತಿಪ್ರದರ್ಶನ ಮಾಡ್ತಾರೆ. ...
ಹಾವೇರಿ: ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ ಮೂವರು ನಿವೃತ್ತ ಯೋಧರಿಗೆ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ದೇವಗಿರಿ ಗ್ರಾಮದ ಜಗದೀಶ, ಅಗಡಿ ಗ್ರಾಮದ ನಜೀರ್ ಅಹಮದ್ ...
ಹಾವೇರಿ: ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಸಿಬ್ಬಂದಿಗೆ ಆತ ದೊಡ್ಡ ತಲೆನೋವಾಗಿದ್ದ. ರಾತ್ರೋ ರಾತ್ರಿ ಮಾಡುತ್ತಿದ್ದ ಅತನ ಕೆಲಸದಿಂದ ಅವರ ನೆಮ್ಮದಿಯೇ ಹಾಳಾಗಿತ್ತು. ಪೊಲೀಸರ್ ಕೈಯಲ್ಲಿ ಲಾಕ್ ಆಗಿರುವ ಈ ಮಿಕದ ಹೆಸರು ಮಂಜುನಾಥ್ ...
ಹಾವೇರಿ: ಹೊತ್ತೊತ್ತಿಗೆ ಸರಿಯಾಗಿ ಊಟ ಮಾಡ್ಲಿಲ್ಲ. ನಿದ್ದೆಗೆಟ್ಟು ರಾತ್ರಿಯೆಲ್ಲಾ ಕಾದ್ರು. ಬೆಳೆ ಕೈಸೇರಿತು.. ಅಷ್ಟೋ ಇಷ್ಟೋ ಕಾಸು ಮಾಡ್ಬೋದು ಅಂತಾ ಖುಷಿಯಲ್ಲೇ ಮಾರುಕಟ್ಟೆಗೆ ಬಂದ್ರು. ಆದ್ರೆ ಅಲ್ಲಿನ ಅಂಧಾದರ್ಬಾರ್ ನೋಡಿ ಸಿಡಿದೆದ್ದಿದ್ರು. ಕ್ಷಣಾರ್ಧದಲ್ಲೇ ಮಾರ್ಕೆಟ್ನಲ್ಲಿ ...
ಕಣ್ಣು ಹಾಯಿಸಿದ ಕಡೆಯಲ್ಲಾ ಜನಸಾಗರ. ಜನಸಾಗರದ ನಡುವೆ ದೇವಿಯ ಅದ್ಧೂರಿ ಮೆರವಣಿಗೆ. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳ ವೈಭವ. ಮತ್ತೊಂದ್ಕಡೆ ಅಲಂಕಾರಗೊಂಡು ಕಂಗೊಳಿಸುತ್ತಿರುವ ಮಾರಿಕಾಂಬೆ. ತಾಯಿ ದರ್ಶನ ಪಡೆಯುತ್ತಾ, ಭಕ್ತಿಯಿಂದ ಹರಕೆ ತೀರಿಸುತ್ತಿರುವ ಭಕ್ತಸಾಗರ. ...