ಉತ್ತಮ ಆಹಾರ ಕ್ರಮ ಅನುಸರಿಸಿ, ಸದಾ ಚಟುವಟಿಕೆಯಿಂದ ಇರಿ, ಸರಳ ಜೀವನ ನಡೆಸಿ ಅದೇ ಬದುಕು. ನಿಮ್ಮ ಕುಟುಂಬ ಹಾಗೂ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ. ಹೆಂಡತಿ ಮಕ್ಕಳು, ನಿಮ್ಮ ಕುಟುಂಬವನ್ನು ನಡುನೀರಿನಲ್ಲಿ ...
ನೀವು ನಿತ್ಯ ಆರೋಗ್ಯಯುತ ಆಹಾರ ಸೇವಿಸುತ್ತಿದ್ದೀರೋ ಅಥವಾ ನಿಮ್ಮ ಆಹಾರ ಅಭ್ಯಾಸವು ನಿಮ್ಮನ್ನು ಸಾವಿನ ದವಡೆಗೆ ತಳ್ಳುವಂತಿದೆಯೇ? ಪ್ರೆಸೆಸ್ಡ್ ಆಹಾರಗಳು ನೀವು ಯೋಚಿಸಲೂ ಸಾಧ್ಯವಾಗದ ರೀತಿ ನಿಮ್ಮ ಆರೋಗ್ಯವನ್ನು ಹದಗೆಡಿಸಿಬಿಡುತ್ತದೆ. ...
ಧಡೂತಿ ದೇಹ ಹೊಂದಿರುವವರಿಗೆ ಹೃದ್ರೋಗ ಖಂಡಿತವಾಗಿಯೂ ಬರುತ್ತದೆ ಎಂದು ಹೇಳಲಾಗದು. ಆದರೆ ಧಡೂತಿ ದೇಹ ಮೈಗೂಡುವುದಕ್ಕೆ ಕಾರಣವಾಗುವಂತಹ ಅನೇಕ ಅಂಶಗಳು ಹೃದ್ರೋಗಕ್ಕೂ ದಾರಿ ಮಾಡಿಕೊಡಬಹುದು. ಕೊಬ್ಬು ಮತ್ತು ಸೋಡಿಯಂ ಪ್ರಮಾಣ ಹೆಚ್ಚಿರುವ ಆಹಾರ ಸೇವಿಸುವುದು, ...
ಹಾಸನದಲ್ಲಿ ಮಕ್ಕಳ ಹೃದಯ ತಜ್ಞರು ಇಲ್ಲದ ಕಾರಣ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಸ್ಥಳಾಂತರಕ್ಕೆ ವೈದ್ಯರು ಸಲಹೆ ನೀಡಿದ್ದಾರೆ. ಈ ಬಗ್ಗೆ ನಿನ್ನೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದು ಇಂದು ಬೆಳಿಗ್ಗೆ ಮಗು ...
ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ದೇಹದ ವಿವಿಧ ಭಾಗಗಳಿಗೆ ರಕ್ತ ಮತ್ತು ಆಮ್ಲಜನಕವನ್ನು ಪಂಪ್ ಮಾಡಲು ನಮ್ಮ ಹೃದಯವು ಒಂದು ಸೂಕ್ಷ್ಮವಾದ ಅಂಗವಾಗಿದೆ. ಅದನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ದೀರ್ಘ ಮತ್ತು ರೋಗ ಮುಕ್ತ ಜೀವನವನ್ನು ಜೀವಿಸಲು ...
Health Tips: ಹೃದಯದ ಆರೋಗ್ಯವು ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಆಹಾರ ಪದ್ಧತಿ, ಆರೋಗ್ಯ ಪರಿಸ್ಥಿತಿಗಳು ಮೊದಲಾದ ಸಾಮಾನ್ಯ ಅಂಶಗಳು ಪ್ರಭಾವ ಬೀರುವುದು ಸಾಮಾನ್ಯವಾಗಿ ಎಲ್ಲರಿಗೆ ತಿಳಿದಿರುತ್ತದೆ. ಆದರೆ ಈ ಅಂಶಗಳ ಹೊರತಾಗಿ, ಹೃದಯಕ್ಕೆ ಹಾನಿಕಾರಕವಾಗುವ ...
ಪೇಸ್ಮೇಕರ್ಗಳಲ್ಲಿ ಸುಧಾರಣೆ ತರುವ ದೃಷ್ಟಿಯಿಂದ, ಅವುಗಳ ತಯಾರಿಕೆ ಸಂಬಂಧ ಇನ್ನಷ್ಟು ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಲು ಇಂಥ ಸಂಶೋಧನೆ ಸಹಾಯಕವಾಗಲಿದೆ ಎಂದು ಸಂಶೋಧಕರು ಆಶಯ ವ್ಯಕ್ತಪಡಿಸಿದ್ದಾರೆ. ...
ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡಾ ಒಂದು. ಇದು ನಾಲಿಗೆಗೆ ಹೆಚ್ಚು ರುಚಿ ನೀಡುತ್ತದೆ. ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಒಳ್ಳೆಯ ಅಂಶಗಳನ್ನ ಇದು ಒಳಗೊಂಡಿದೆ. ...
Teas for healthy heart: ಬ್ಲಾಕ್ಟೀ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳಿತು ಎನ್ನುತ್ತಾರೆ ತಜ್ಞರು. ಹೌದು, ಬ್ಲಾಕ್ಟೀಯಲ್ಲಿರುವ ಪ್ಲೇವನಾಯ್ಡ್ಗಳು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ...
ಹೆಚ್ಚು ನಾರು, ಹಸಿರು ತರಕಾರಿಗಳನ್ನು ಸೇವಿಸಿ. ಇದು ನಿಮ್ಮ ಹೃದಯವನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಡುವಂತೆ ಮಾಡುತ್ತದೆ. ಪ್ರತಿದಿನ ಕನಿಷ್ಠ ಒಂದೆರಡು ಹಣ್ಣು, ತರಕಾರಿಯನ್ನು ಸೇವಿಸಿ. ...