ವಸೂಲಿ ಮಾಡಿದ ಹಣಕ್ಕೆ ರಸೀದಿ ನೀಡಿದರೆ ಮಾತ್ರ ಅದು ಸರ್ಕಾರಕ್ಕೆ ಹೋಗುತ್ತದೆ. ಆದರೆ ಇವರು ಅದನ್ನು ನೀಡುತ್ತಿಲ್ಲ. ಜನರಿಗೂ ರಸೀದಿ ಬೇಕಿಲ್ಲ. ಯಾಕೆಂದರೆ ಇಲ್ಲಿ ನಡೆಯುತ್ತಿರೋದು ಚೌಕಾಶಿಯುಕ್ತ ವ್ಯವಹಾರ. ರೂ. 500 ದಂಡ ಆಗುತ್ತದೆ ...
2020 ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅರೆಹಳ್ಳಿಯಲ್ಲಿ ಮನೆಗೆ ಕಳ್ಳತನ ಮಾಡಲು ನುಗ್ಗಿದ್ದ ಕಳ್ಳರ ಗುಂಪೊಂದು ಬುಲೆಟ್ಗಳ ಸಮೇತ ಲೈಸೆನ್ಸ್ ಇರುವ ಪಿಸ್ತೂಲ್ ಅನ್ನು ಎಗರಿಸಿತ್ತು. ಈ ರಿವಾಲ್ವಾರ್ ಅನ್ನೇ ಬಂಡವಾಳವಾಗಿಸಿಕೊಂಡ ಕಳ್ಳರ ...
ಹೈದರಾಬಾದ್: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯನ್ನು ಹಾದುಹೋಗುವ ಚೆನ್ನೈ-ಕೋಲ್ಕತಾ ಹೆದ್ದಾರಿಯಲ್ಲಿ ಚಲಿಸುವ ಕಂಟೇನರ್ ಟ್ರಕ್ನಿಂದ 82 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಮತ್ತು ಮೊಬೈಲ್ ಟ್ಯಾಬ್ಲೆಟ್ಗಳನ್ನು ಕಳ್ಳರು ದೋಚಿದ್ದಾರೆ. ಬೇರೆ ವಾಹನದಲ್ಲಿ ಬಂದ ...