ರಾಜನು ಬಂದವನೇ ಕೃಷ್ಣನ ವಿಗ್ರಹದ ಮೇಲಿರುವ ಕಿರೀಟವನ್ನು ತೆಗೆದನು. ಏನಾಶ್ಚರ್ಯ ಕೃಷ್ಣನ ತಲೆಯ ತುಂಬಾ ಬಿಳಿಕೂದಲು ಕಾಣಿಸಿತು. ರಾಜನಿಗೆ ನಂಬಿಕೆ ಬರಲಿಲ್ಲ. ಈ ಪೂಜಾರಿ ಏನಾದರೂ ಕಿತಾಪತಿ ಮಾಡಿದ್ದಾನೆ ಎಂದುಕೊಂಡು ಕೃಷ್ಣನ ತಲೆಯಲ್ಲಿದ್ದ ಒಂದೆರಡು ...
ಹಿಂದೂ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಮನೆಯಲ್ಲೂ ದೇವರ ಆರಾಧನೆಗೆ ಒಂದು ಪವಿತ್ರವಾದ ಸ್ಥಳ ಇರುತ್ತೆ. ಅಲ್ಲಿ ದೇವರ ಫೋಟೋ ಅಥವಾ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತೆ. ಮೂರ್ತಿಯನ್ನು ಇಟ್ಟು ಪೂಜಿಸುವಾಗ ಕೆಲವು ರೀತಿ-ನೀತಿಗಳನ್ನು ಹಾಗೂ ಧಾರ್ಮಿಕ ...
ಭಗವಂತ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ, ಅದರ ಹಿಂದಿನ ರಹಸ್ಯದ ಬಗ್ಗೆ ಈಗಾಗಲೇ ಕೆಲ ವಿಶೇಷ ಬರಹಗಳಲ್ಲಿ ಹಂಚಿಕೊಳ್ಳಲಾಗಿದೆ. ಅದೇ ರೀತಿ ವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರದ ಬಗ್ಗೆ ಇಲ್ಲಿ ತಿಳಿಯಿರಿ. ಕಲಿಯುಗದಲ್ಲಿ ...
ಮಹಾವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನ ಅವತಾರದ ಬಗ್ಗೆ ಹಾಗೂ ಒಂಬತ್ತನೇ ಅವತಾರವಾದ ಬುದ್ಧನ ಅವತಾರದ ಬಗ್ಗೆ ಇಲ್ಲಿ ತಿಳಿಯಬಹುದು. ಮಥುರಾ ನಗರದ ಅತ್ಯಂತ ಕ್ರೂರ ರಾಜ ಕಂಸ ಹಾಗೂ ಅಧರ್ಮೀಯರನ್ನು ನಾಶಪಡಿಸಲೆಂದೇ ಮಹಾವಿಷ್ಣು ದ್ವಾಪರಯುಗದಲ್ಲಿ ...
ದಶಕಂಠ ರಾವಣನನ್ನು ವಧೆ ಮಾಡಲು ಮಹಾವಿಷ್ಣು ಭೂಮಿಯ ಮೇಲೆ ತಾಳಿದ ಏಳನೇ ಅವತಾರವೇ ಶ್ರೀರಾಮಾನ ಅವತಾರ. ತ್ರೇತಾಯುಗದಲ್ಲಿ ಸೂರ್ಯವಂಶಸ್ಥನಾದ ಕೋಸಲದ ಮಹಾರಾಜ ದಶರಥನಿಗೆ ಕೌಸಲ್ಯಾ, ಕೈಕೇಯಿ ಹಾಗೂ ಸುಮಿತ್ರಾ ಅನ್ನೋ 3 ಪತ್ನಿಯರಿರುತ್ತಾರೆ. ಅನೇಕ ...
ದುಷ್ಟರನ್ನು ಶಮನಗೊಳಿಸಿ, ಶಿಷ್ಟರನ್ನು ಉದ್ಧಾರ ಮಾಡಿ ಧರ್ಮಸಂಸ್ಥಾಪನೆ ಮಾಡಲೆಂದೇ ಮಹಾವಿಷ್ಣು ದಶಾವತಾರ ತಳೆದಿದ್ದಾನೆ. ಮಹಾವಿಷ್ಣು ಲೋಕಕಲ್ಯಾಣಕ್ಕಾಗಿ ಎತ್ತಿದ ಒಂದೊಂದು ಅವತಾರವೂ ಅತ್ಯಂತ ರೋಚಕ. ಆ ಪೈಕಿ ಶ್ರೀಮನ್ನಾರಾಯಣನ ಆರನೇ ಅವತಾರವೇ ಪರಶುರಾಮ. ಅತ್ಯಂತ ಬಲಿಷ್ಠನೂ, ...
ಮಹಾವಿಷ್ಣು ತನ್ನ ಭಕ್ತನ ರಕ್ಷಣೆಗಾಗಿ, ದುಷ್ಟನನ್ನು ಶಿಕ್ಷಿಸಲಿಕ್ಕಾಗಿ 10 ಅವತಾರಗಳನ್ನು ಎತ್ತಿದ. ಅದ್ರಲ್ಲಿ ಮೊದಲನೆಯದಾಗಿ ಮತ್ಸ್ಯಾವತಾರ. ಎರಡನೇ ಅವತಾರ ಕೂರ್ಮಾವತಾರ.. ಮೂರನೇ ಅವತಾರವೇ ವರಾಹ ಅವತಾರ. ಈ ಬಗ್ಗೆ ಈಗಾಗಲೇ ವಿಶೇಷ ಬರಹಗಳನ್ನು ಪ್ರಕಟಿಸಿದ್ದೇವೆ. ...
ಲೋಕ ರಕ್ಷಣೆಗಾಗಿ ಮಹಾವಿಷ್ಣು ಕಾಲಕ್ಕೆ ತಕ್ಕಂತೆ ದಶಾವತಾರಗಳನ್ನು ತಳೆದಿದ್ದಾನೆ. ಆ ಪೈಕಿ ಶ್ರೀಮನ್ನಾರಾಯಣ ತಳೆದ ಮೂರನೇ ಅವತಾರವಾದ್ರೂ ಯಾವುದು ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ. ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ಮೂರನೇ ...
ಮಹಾವಿಷ್ಣುವಿನ ದಶಾವತಾರಗಳ ಪೈಕಿ ಪ್ರತಿ ಅವತಾರದ ಹಿಂದೆಯೂ ಒಂದು ಉದ್ದೇಶವಿದೆ ಹಾಗೂ ಮಾನವಕುಲಕ್ಕೆ ಒಂದು ಸಂದೇಶವೂ ಇದೆ. ಶ್ರೀಮನ್ನಾರಾಯಣ ತಾಳಿದ ಎರಡನೇ ಅವತಾರ ಯಾವುದು? ಭಗವಾನ್ ವಿಷ್ಣು ಎರಡನೇ ಅವತಾರ ತಾಳಿದ್ದು ಏಕೆ? ಇಲ್ಲಿದೆ ...