ಸೂಪರ್ ಟಾಪ್-ಅಪ್ ಪಾಲಿಸಿಯಲ್ಲಿನ ಮೊದಲೇ ಅಸ್ತಿತ್ವದಲ್ಲಿರೋ ಕಾಯುವಿಕೆ ಅವಧಿಗೂ ಸ್ವಲ್ಪ ವ್ಯತ್ಯಾಸವಿರಬಹುದು. ಮೊದಲೇ ಅಸ್ತಿತ್ವದಲ್ಲರೋ ಕಾಯಿಲೆಗಳಿಗೂ ನಿಮಗೆ ರಕ್ಷಣೆ ಬೇಕಾದರೆ ನೀವು ಅನೇಕ ಅಂಶಗಳನ್ನು ಪರಿಗಣಿಸಬೇಕಾಗುತ್ತೆ. ...
ಆಪರೇಷನ್ ನಡೆಯುವಾಗ ಏನನ್ನೋ ನೆನೆದು ಅವರ ಕಣ್ಣಲ್ಲಿ ನೀರು ಜಿನುಗಿದೆ. ಆ ಆಸ್ಪತ್ರೆಯವರಿಗೆ ಅಷ್ಟು ಸಾಕಿತ್ತು. ಆಸ್ಪತ್ರೆ ನೀಡಿದ ಬಿಲ್ ನಲ್ಲಿ ಮಿಜ್ ಕಣ್ಣೀರು ಹಾಕಿದ್ದಕ್ಕೆ 11 ಡಾಲರ್ಗಳನ್ನು ಸೇರಿಸಿದೆ! ...
Covid Crisis: ಸದ್ಯದ ಮಾಹಿತಿ ಪ್ರಕಾರ ಆಸ್ಪತ್ರೆಯವರ ಬಿಗಿಪಟ್ಟಿನಿಂದ ಬೇಸತ್ತ ಭಾಗ್ಯಮ್ಮನ ಮಕ್ಕಳು ಅಮ್ಮನನ್ನು ನೀವೇ ಇಟ್ಟುಕೊಳ್ಳಿ ಎಂದು ಹೇಳಿ ವಾಪಸ್ ಹೋಗಿದ್ದಾರಂತೆ. ...
ಶವ ನೀಡದೇ ಸತಾಯಿಸುವ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಕೊವಿಡ್ ಮೃತರ ಶವ ನೀಡುವಾಗ ಬಾಕಿ ಬಿಲ್ ಕಟ್ಟಲು ಒತ್ತಡ ಹೇರಬಾರದು ಎಂದು ಸರ್ಕಾರ ಹೇಳಿದೆ. ...
ಸೋಂಕಿತರೊಬ್ಬರು ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. 18 ದಿನಕ್ಕೆ 12 ಲಕ್ಷದ 13 ಸಾವಿರ ಬಿಲ್ ಆಗಿದೆ. ಬಿಲ್ ಕಟ್ಟಿಲ್ಲವೆಂದು ರೋಗಿಯನ್ನು ಸಪ್ತಗಿರಿ ಆಸ್ಪತ್ರೆ ಡಿಸ್ಚಾರ್ಜ್ ಮಾಡಿಲ್ಲ. ಬಿಬಿಎಂಪಿಯಿಂದ ಬೆಡ್ ಸಿಗದ ಕಾರಣ ...
ಸಾಮಾಜಿಕ ಜಾಲತಾಣಗಳಲ್ಲಿ ರೋಗಿಯ ಬಿಲ್ ವೈರಲ್ ಆಗಿದ್ದು, ಸರ್ಕಾರ, ಆರೋಗ್ಯ ಸಚಿವರಿಗೆ ಜನರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ...
ವಿಜಯಪುರ: ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಬಾಕಿ ಬಿಲ್ ಪಾವತಿಸಿ ಶವ ತೆಗೆದುಕೊಂಡು ಹೋಗಲು ಸೂಚನೆ ನೀಡಿದ ಆಸ್ಪತ್ರೆ ವಿರುದ್ಧ ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಅಂದ ಹಾಗೆ, ಘಟನೆ ನಗರದ ಬಂಜಾರಾ ...
ಬೆಂಗಳೂರು: ಆಸ್ಪತ್ರೆಯ ಬಿಲ್ ಕಟ್ಟಿಲ್ಲವೆಂದು ಸೋಂಕಿತ ಮೃತಪಟ್ಟು ಎರಡು ದಿನಗಳಾಗಿದ್ದರೂ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸದ ಘಟನೆ ನಗರದಲ್ಲಿ ನಡೆದಿದೆ. ಕುಮಾರಸ್ವಾಮಿ ಲೇಔಟ್ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಈ ಆರೋಪ ಕೇಳಿಬಂದಿದೆ. ಜುಲೈ 19ರಂದು ಸೋಂಕಿತ ಅಸ್ಪತ್ರೆಗೆ ...
ಬೆಂಗಳೂರು: ಹೈ ಬಿಪಿಯಿಂದ ಬಳಲುತ್ತಿದ್ದ 69 ವರ್ಷದ ರೋಗಿಯೊಬ್ಬರ ಪರದಾಟ ಇದೀಗ ಬೆಳಕಿಗೆ ಬಂದಿದೆ. ಜುಲೈ 24 ರಂದು ವೃದ್ಧರು ಚಿಕಿತ್ಸೆಗೆಂದು ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ನಿನ್ನೆ ಬಂದ ಕೊವಿಡ್ ...
ಬೆಂಗಳೂರು: ನಗರದ ಧನದಾಹಿ ಖಾಸಗಿ ಆಸ್ಪತ್ರೆಯೊಂದರ ‘ಸೋಂಕಿತರ ಸುಲಿಗೆ’ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಈ ಆರೋಪ ಸೇಂಟ್ ಫಿಲೋಮಿನಾ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ. ಪಾಟರಿ ಟೌನ್ ನಿವಾಸಿಯಾಗಿದ್ದ ಸೋಂಕಿತೆಯನ್ನ ಚಿಕಿತ್ಸೆಗೆಂದು ಸೇಂಟ್ ...