H.S. Shivaprakash : ‘ಜೀವನದಲ್ಲಿ ನನಗೆ ಮೂರು ಯೋಗಿಕ ಅನುಭವಗಳಾಗಿವೆ. ಒಂದು ವೈಚಾರಿಕ ಪ್ರಯಾಣ, ಎರಡು ಕಾವ್ಯ ಹಾಗೂ ನಾಟಕದ ಪ್ರಯಾಣ, ಹಾಗೂ ಮೂರನೆಯ ಯೋಗಿಕ ಪ್ರಯಾಣ, ಈ ಕಾವ್ಯವೂ ಒಂದು ಯೋಗವೇ... ಗುರಿಯಲ್ಲ. ...
‘ಬಿಸಿಗೆ ಕರಗುವ, ಮಂಜಿಗೆ ಮರಗಟ್ಟುವ ಮನುಷ್ಯ ನಡೆವಳಿಕೆ ರಕ್ತಗತವಾದದ್ದು. ಅದಕ್ಕಾಗೇ ಅವನ ಹುಡುಕಾಟ ಎಂದಿಗೂ ನಿಲ್ಲುವುದಿಲ್ಲ. ಜ. ನಾ. ತೇಜಶ್ರೀ ವಿಶ್ವದ ಅತ್ತುತ್ತಮ ವಿಶಿಷ್ಟ ಕವಿತೆಗಳನ್ನು ಓದಿಕೊಂಡು ಸಮರ್ಥವಾಗಿ ಮೂಲಸೆಲೆಯ ಕವಿಯ ಭಾವಗಳನ್ನು ...