ಚಿತಾಭಸ್ಮವನ್ನು ತೆಗೆದುಕೊಂಡು ಹೊರಟ ರಾಮಸ್ವಾಮಿಯವರಿಗೆ ದೊರೆಸ್ವಾಮಿಯವರು ಕೆಲವು ಸಂಪ್ರದಾಯ ಮತ್ತು ಮೂಢನಂಬಿಕೆಗಳ ವಿರುದ್ಧ ಇದ್ದ ನೆನಪಾಯಿತು. ಚಿತಾಭಸ್ಮವನ್ನು ಜಲಮೂಲಗಳಲ್ಲಿ ಹರಡುವ ವಿಚಾರದಲ್ಲಿ ದೊರೆಸ್ವಾಮಿಯವರಿಗೆ ಒಲವಿರಲಿಲ್ಲ ಎನ್ನುವ ವಿಚಾರ ತಿಳಿಯಿತು. ...
“ನಮ್ಮ ಹಿತ್ತಿಲಲ್ಲಿ ನಿಮ್ಮ ಕಸ ಹಾಕಬೇಡಿ” (Not In My Backyard ನಿಂಬಿ) ಹೆಸರಿನ ಚಳವಳಿ ಯುರೋಪ್ ಅಮೆರಿಕಗಳಲ್ಲಿ ಅನೇಕ ದಶಕಗಳಿಂದ ಚಾಲ್ತಿಯಲ್ಲಿದೆ. ಅಂಥ ಚಳವಳಿಗೆ ಬೆಂಗಳೂರಿನ ಸರಹದ್ದಿನಲ್ಲೂ ಚಾಲನೆ ಕೊಟ್ಟ ಶ್ರೇಯ ದೊರೆಸ್ವಾಮಿಯವರದ್ದು. ...
ಆರು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಎಷ್ಟಂತ ಇನ್ನೂ ಬಾಡಿಗೆ ಮನೆಯಲ್ಲಿರ್ತೀರಿ. ನಮ್ಮ ಮನೆಯ ಬಳಿ ಒಂದು ಸಣ್ಣಮನೆ ಇದೆ. ಅದನ್ನೇ ಅಚ್ಚುಕಟ್ಟು ಮಾಡಿಸೋಣ’ ಎಂದು ಯಾರದೋ ಮೂಲಕ ದೊರೆಸ್ವಾಮಿಯವರ ಹೆಂಡತಿಗೆ ಹೇಳಿಸಿದರು. ...
HS Doreswamy Obituary: ಹೊಸ ಜಗತ್ತಿಗೆ ಸ್ವೀಕೃತವಾಗಿರುವ ಕಾರ್ಫೋರೇಟ್ ತರಹದ ಸರಕಾರ-ವಿರೋಧಿ ಹೋರಾಟ ವ್ಯವಸ್ಥೆಯನ್ನು ಅವರು ಎಂದೂ ಅಪ್ಪಿಕೊಳ್ಳಲಿಲ್ಲ. ಸ್ಥಾಪಿತ ಹಿತಾಸಕ್ತಿಗೆ ವಿರುದ್ಧ ಧ್ವನಿ ಎತ್ತಬೇಕು ಎಂದರೆ, ಟ್ವಿಟರ್ನಲ್ಲಿ ಟ್ರೆಂಡ್ ಮಾಡಿ ಹವಾ ಎಬ್ಬಿಸುವ ...
2ನೇ ಬಾರಿಗೆ ಆಸ್ಪತ್ರೆಗೆ ಬಂದಾಗ ನನಗ್ಯಾಕೆ ಚಿಕಿತ್ಸೆ ನೀಡ್ತೀರಿ. ನನಗೆ 104 ವರ್ಷವಾಗಿದೆ, ನನಗೆ ಬೆಡ್ ನೀಡುವುದು ಬೇಡ. ನನ್ನನ್ನು ಮನೆಗೆ ಕಳುಹಿಸಿಬಿಡಿ ಎಂದು ಮನವಿ ಮಾಡಿದ್ದರು ಎಂದು ದೊರೆಸ್ವಾಮಿ ಅವರ ಮಾತುಗಳನ್ನು ಡಾ. ...
HS Doreswamy Memories : ಅವರ ನಾಯಕತ್ವದ ಎಲ್ಲಾ ಚಳವಳಿಗಳಲ್ಲಿಯೂ ಭಾಗವಹಿಸಿದ್ದೇನೆ. ಸಂಪೂರ್ಣ ತನ್ಮಯರಾಗಿಬಿಡುತ್ತಿದ್ದರು. ಅದಕ್ಕೇ ಅವರಿಗೆ ಸಿಟ್ಟು ಬರುತ್ತಿತ್ತು. ಅಂಥಾ ನೈತಿಕ ಸಿಟ್ಟು ಬರುವುದು ಪ್ರಾಮಾಣಿಕವಾಗಿದ್ದಾಗ ಮಾತ್ರ. ನಿಜವಾದ ಕಳಕಳಿ ಇದ್ದಾಗ ಮಾತ್ರ. ...
HS Doreswamy Passed Away: ಕೊರೊನಾ ಹಿನ್ನೆಲೆಯಲ್ಲಿ ಇಂದೇ ಅಂತ್ಯಸಂಸ್ಕಾರ ಮಾಡಲು ದೊರೆಸ್ವಾಮಿ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಲ್ಲಿ ಎಚ್ ಎಸ್ ದೊರೆಸ್ವಾಮಿ ಪುತ್ರ ರಾಜು ಹೇಳಿಕೆ ನೀಡಿದ್ದಾರೆ. ...
HS Doreswamy Death News: ಹಿರಿಯರ ನಿಧನಕ್ಕೆ ಸಮಾಜದ ವಿವಿಧ ವಲಯದ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ. ರಾಜಕಾರಣಿಗಳು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಜನಸಾಮಾನ್ಯರ ಸಹಿತ ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ. ...
HS Doreswamy Death News: ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ (104) ಬುಧವಾರ ನಗರದಲ್ಲಿ ಹೃದಯಾಘಾತದಿಂದ ನಿಧನರಾದರು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದೊರೆಸ್ವಾಮಿ ಅವರಿಗೆ ಬಳಲಿಕೆ ಇತ್ತು. ...