ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದೇ ಒಂದು ಪೋಸ್ಟ್ನಿಂದ ಗಲಭೆಯಾಗಿದೆ. ಏಪ್ರಿಲ್ 17ರ ಸಂಜೆ 7 ಗಂಟೆ ಸುಮಾರಿಗೆ ಯುವಕನೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಮಾದರಿಯ ಪೋಸ್ಟ್ ಒಂದನ್ನ ...
ಇನ್ನು ವಸೀಂ ಪಠಾಣ್ ಈಗಾಗಲೇ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಗಲಭೆಯನ್ನು ಸೃಷ್ಟಿಸುವ ಉದ್ದೇಶವಿರಲಿಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ನಾನು ಕರೆಕೊಟ್ಟಿದ್ದೆ ಎಂದು ಹೇಳಿದ್ದ. ...
ದಂಗೆಕೋರರಿಗೆ ಮನೆಯೂ ಸಿಗಬಾರದು, ಹಾಗೇ ಶಿಕ್ಷೆ ಕೊಡಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ದಂಗೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ಬುಲ್ಡೋಜರ್ ಪ್ರಯೋಗ ಜಾರಿಯ ಬಗ್ಗೆ ನಾವೂ ಯೋಚನೆ ಮಾಡುತ್ತಿದ್ದೇವೆ ಎಂದು ಆರ್.ಅಶೋಕ್ ...
ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಆಗ್ರಹ ಮಾಡಿದ್ದೇನೆ ಎಂದಿದ್ದಾರೆ. ...
Hubballi Constables: ಇಬ್ಬರು ಕಾನ್ಸ್ಟೇಬಲ್ ಗಳು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿರುವುದು ಕಂಡುಬಂದಿದೆ. ಸೈಜಗಲ್ಲು ಎತ್ತಿಹಾಕಿ ಆ ಪೇದೆಗಳಿಬ್ಬರ ಹತ್ಯೆಗೆ ಗಲಭೆಕೋರರು ಯತ್ನಿಸಿದ್ದಾರೆ. ಕಸಬಾ ಪೇಟೆ ಠಾಣೆ ಕಾನ್ಸ್ಟೇಬಲ್ಸ್ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ...
ನಂತರ ಇಮ್ರಾನ್ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದರಂತೆ. ಕರೆ ಸ್ವೀಕರಿಸಿದ ಪೊಲೀಸ ಇನ್ಸ್ ಪೆಕ್ಟರ್ ಕೂಡಲೇ ಇಬ್ಬರು ಕಾನ್ಸ್ಟೇಬಲ್ ಜೊತೆ ತೆರಳಿ ವಾಟ್ಸ್ಯಾಪ್ನಲ್ಲಿ ಪೋಸ್ಟ್ ಹಾಕಿದ ಯುವಕನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ...
ಹಾಗೆ ನೋಡಿದರೆ, ಕೇವಲ ವರ್ಟಿಕ್ಸ್ ಕಂಪನಿಯನ್ನು ದೂರುವುದರಲ್ಲಿ ಅರ್ಥವಿಲ್ಲ. ಪೊಲೀಸರು ಸಹ ಇದಕ್ಕೆ ಹೊಣೆಗಾರರಾಗಿದ್ದಾರೆ. 7 ಕೆಮೆರಾಗಳು ಎಷ್ಟು ದಿನಗಳಿಂದ ನಾಪತ್ತೆಯಾಗಿವೆಯೋ? ಅದು ಅವರ ಪೊಲೀಸರ ಗಮನಕ್ಕೆ ಬಂದಿಲ್ಲವೇ? ...
ಗಲಭೆ ಸೃಷ್ಟಿಯಾಗಲು ಕಾರಣರಾದವರು ಯಾರು, ಕರೆಕೊಟ್ಟವರು ಯಾರು, ಹೊರಗಿನಿಂದ ಬಂದವರು ಎಷ್ಟು ಜನ, ವಾಟ್ಸ್ಯಾಪ್ ಗ್ರೂಪಿನಲ್ಲಿ ಸಂದೇಶ ಕಳಿಸಿದವರು ಯಾರು ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೆಲ್ಲ ಭಾಗಿಯಾಗಿದ್ದಾರೆ ಅಂತ ಗೊತ್ತಾದ ಬಳಿಕ ಕಠಿಣ ...