ಮರಣೋತ್ತರ ಪರೀಕ್ಷೆಗೆ ಚಿರತೆ ಮೃತದೇಹ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಚಿರತೆ ಕಳೇಬರಹ ದಹನ ಮಾಡಲಾಗುತ್ತದೆ. ಘಟನೆ ಸಂಬಂಧ ಯಲ್ಲಾಪುರ ಅರಣ್ಯ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ...
ಚಿರತೆ ಗಾಳಿಯಲ್ಲಿ ಹಾರಿ ಜಿಂಕೆ (deer)ಯನ್ನು ಬೇಟೆಯಾಡಿರುವುದನ್ನು ನೀವು ಎಲ್ಲಿಯಾದರೂ ಅಥವಾ ಎಂದಾದರೂ ನೋಡಿದ್ದೀರಾ? ಇಂದು ನಾವು ನಿಮಗಾಗಿ ಅಂತಹ ಒಂದು ಅಪರೂಪದ ಮತ್ತು ಎದೆ ಜಲ್ಲ್ ಎನ್ನುವಂತಹ ವಿಡಿಯೋ ಇಲ್ಲಿದೆ ನೊಡಿ. ...
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ವ್ಯಾಪ್ತಿಯ ನಾಗರಹೊಳೆ ಕಲ್ಲಹಳ್ಳ ಬಳಿ ಈ ದೃಶ್ಯ ಸೆರೆಯಾಗಿದೆ. ಜಿಂಕೆ ಮರಿಯನ್ನು ಬೇಟೆಯಾಡಿದ ಚಿರತೆ, ಬಳಿಕ ಅದೇ ಜಿಂಕೆ ಮರಿಯನ್ನು ಕಚ್ಚಿಕೊಂಡು ಹೊರಟ ದೃಶ್ಯಗಳು ಮೈ ಜುಮ್ ಎನಿಸುವಂತಿದೆ. ...
ಈ ಉರುಳಿಗೆ ಸಿಲುಕಿ ಮೂರು ವರ್ಷದ ಹೆಣ್ಣು ಚಿರತೆ ಇಂದು (ಡಿಸೆಂಬರ್ 26) ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರೀಶಿಲನೆ ನಡೆಸಿದ್ದಾರೆ. ...
ವನ್ಯಜೀವಿ ಕಾಯಿದೆಯ ಪ್ರಕಾರ, ಕಾಡುಹಂದಿಗಳನ್ನು ಬೇಟೆಯಾಡುವುದು ಕೂಡ ಅಪರಾಧ. ಆದರೆ, ಈಗ ಕೇರಳ ಹೈಕೋರ್ಟ್ ಕೇರಳ ರಾಜ್ಯದಲ್ಲಿ ಕಾಡುಹಂದಿಗಳನ್ನು ಬೇಟೆಯಾಡಲು ರೈತರಿಗೆ ಅನುಮತಿ ನೀಡುವಂತೆ ಕೇರಳ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. ...
Hunting: ಎರಡು ವರ್ಷಗಳ ಹಿಂದೆ ನಂಜನಗೂಡಿಗೆ ಬಂದಿದ್ದ ಪ್ರಸನ್ನನ್, ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮದ ಗುರುಸ್ವಾಮಿ ಎಂಬುವರ ಜಮೀನಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ರಾತ್ರಿ 8.30ರಲ್ಲಿ ಕಾಡುಮೊಲ ಬೇಟೆಯಾಡಲು ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದ ನಿಶಾದ್ ...
Misfire: ಸೋಮವಾರ ರಾತ್ರಿ ನಾಲ್ವರು ಸ್ನೇಹಿತರು ಬೇಟೆಗೆಂದು ಹೋಗಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ಬಳಿ ಗುಂಡು ತಗುಲಿ ಶಂಕರ್ ಎಂಬುವವರು ...
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕೊಂಡುಕುರಿ ಅರಣ್ಯ ಪ್ರದೇಶದ ಕಾಡಿನಂಚಿನ ಜನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಟೆಯಾಡದಂತೆ ಎಚ್ಚರಿಕೆ ನೀಡಿದ್ದಾರೆ. ...
ನಮ್ಮ ರಾಜ್ಯದಲ್ಲಿ ಇರುವ ಅಭಯಾರಣ್ಯವೊಂದರಲ್ಲಿ ಈ ಘಟನೆ ನಡೆದಿರುವುದು ಇನ್ನೂ ಸೋಜಿಗವಾಗಿದೆ. ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಹೆಬ್ಬಾವನ್ನು ಬೇಟೆಯಾಡುವ ಹುಲಿಯ ದೃಶ್ಯಗಳು ಸಫಾರಿ ವೇಳೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿವೆ. ...
ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯ ವೇಳೆ, ಚಿಕ್ಕ ಹೊನ್ನೂರು ದೇವರಕಂಡಿ ಕ್ಯಾಂಪ್ನಲ್ಲಿ ನಾಡ ಬಂದೂಕು ಹಿಡಿದು ಮೊಲಗಳನ್ನ ಬೇಟೆಯಾಡುತ್ತಿದ್ದ ವಿನಯ್(28), ಸಣ್ಣ ಸ್ವಾಮಿ(19) ಸಿಕ್ಕಿಬಿದ್ದಿದ್ದಾರೆ. ...