Obesity: ದೇಹದ ಬೊಜ್ಜು( Obesity) ನಿಮ್ಮನ್ನು ಖಿನ್ನತೆಯವರೆಗೂ ಕೊಂಡೊಯ್ಯಬಹುದು ಎಚ್ಚರವಾಗಿರಿ. ಬೊಜ್ಜಿನ ಸಮಸ್ಯೆ ಎಂಬುದು ಮಕ್ಕಳಿಂದ ಹಿಡಿದು ವಯಸ್ಕರವರನ್ನೂ ಕಾಡುವಂತಹ ಆರೋಗ್ಯ ಸಮಸ್ಯೆಯಾಗಿದೆ. ...
ನೀವು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ ಮತ್ತು ಸರಳ ಪರಿಹಾರಗಳನ್ನು ಹುಡುಕುತ್ತಿದ್ದರೆ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ನೀವು ಕೆಲವು ಮನೆ ಆಹಾರಗಳನ್ನು ಸೇವಿಸಬಹುದು. ಅವುಗಳು ಯಾವುದು ಎಂದು ಈ ಸ್ಟೋರಿಯಲ್ಲಿ ನೀಡಿದ್ದೇವೆ. ...
Dr Nisarga : ನೀವು ಯಾವುದಕ್ಕಾದರೂ ಕುತೂಹಲದಿಂದ ಒಮ್ಮೆ ತೆರೆದುಕೊಂಡರೆ ಸಾಕು. ಅದು ತಾನಾಗಿಯೇ ಆಹ್ವಾನಿಸಲು ಶುರು ಮಾಡುತ್ತದೆ. ಅದನ್ನು ಅನುಭವಿಸಬೇಕು. ಅದು ತೋರುವ ದಾರಿಗೆ ತೆರೆದುಕೊಳ್ಳುತ್ತಾ ಹೋಗಬೇಕು. ಆಗಲೇ ಸೌಂದರ್ಯ ಪ್ರಜ್ಞೆ ಅರಿವಾಗುವುದು. ...
Youth and Hypertension : ಇಂದು ದುಡಿಯುವ ವರ್ಗ ಅಧಿಕ ರಕ್ತದೊತ್ತಡದ ಪರಿಣಾಮಗಳಿಗೆ ಬಲಿಯಾಗುತ್ತಿದೆ. 35ರಿಂದ 40 ವರ್ಷದೊಳಗಿನ ಯುವಸಮೂಹ ಅಪಾಯದಲ್ಲಿದೆ. ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಂಡರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯ. ...
ವೈದ್ಯರ ಪ್ರಕಾರ ಉಪವಾಸ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ದೀರ್ಘಕಾಲದವರೆಗೆ ಅಧಿಕ ರಕ್ತದೊತ್ತಡಕ್ಕೆ ಮಾತ್ರೆಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಇನ್ನೊಂದು ರೀತಿಯಲ್ಲಿ ಹಾನಿಯುಂಟು ಮಾಡುತ್ತವೆ. ...