AUS vs WI: ವೆಸ್ಟ್ ಇಂಡೀಸ್ ತಂಡವನ್ನು 157 ರನ್ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಒಂಬತ್ತನೇ ಬಾರಿಗೆ ಐಸಿಸಿ ಮಹಿಳಾ ವಿಶ್ವಕಪ್ 2022 ರ ಫೈನಲ್ ತಲುಪಿತು. ...
ICC Women's ODI rankings: ಸ್ಟಾರ್ ಆರಂಭಿಕ ಆಟಗಾರ್ತಿ ಮಂಧಾನ, 663 ರೇಟಿಂಗ್ನೊಂದಿಗೆ ಅಗ್ರ 10 ರ ಸ್ಥಾನವನ್ನು ತಲುಪಿದ್ದಾರೆ. ಈ ಮಧ್ಯೆ ಭಾಟಿಯಾ ಆಕರ್ಷಕ ಪ್ರದರ್ಶನ ನೀಡಿ, ಮಾರ್ಚ್ 23 ರಂದು ಬಿಡುಗಡೆಯಾದ ...
ICC Women's Cricket World Cup 2022: ಭಾರತದ ನೆಟ್ರನ್ ರೈಟ್ ಉತ್ತಮವಾಗಿರುವುದರಿಂದ ಮಾರ್ಚ್ 26 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಸಹ ಸೆಮಿಸ್ಗೆ ತಲುಪಬಹುದು. ಆದರೆ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ...
Women's World Cup, India vs Bangladesh: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನ 22ನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ...
IND vs AUS, WWC 2022: ಐಸಿಸಿ ಮಹಿಳಾ ವಿಶ್ವಕಪ್ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಪಂದ್ಯವು ಜೂಲನ್ ಗೋಸ್ವಾಮಿ ಅವರ ODI ವೃತ್ತಿಜೀವನದ 200 ನೇ ಪಂದ್ಯವಾಗಿದೆ. ಇಷ್ಟು ಏಕದಿನ ಪಂದ್ಯಗಳನ್ನು ...
ICC Women's World Cup: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಈ ಪಂದ್ಯದಲ್ಲಿ ಒಂದು ವಿಶಿಷ್ಟ ಘಟನೆ ನಡೆದಿದೆ. ...
ICC women's world cup: ಈ ಬಾರಿಯ ವಿಶ್ವಕಪ್ನಲ್ಲಿ ಭಾರತಕ್ಕೆ ಇದು ಮೂರನೇ ಸೋಲಾಗಿದ್ದು, ಈ ಸೋಲಿನ ನಂತರ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಕಷ್ಟಕರವಾಗಿದೆ. ...
Womens World Cup 2022, India Women vs Australia Women: ಬ್ಯಾಟಿಂಗ್ನಲ್ಲಿ ನಾಯಕಿ ಮಿಥಾಲಿ ರಾಜ್ (Mithali Raj), ಯಸ್ತಿಕಾ ಭಾಟಿಯಾ, ಉಪ ನಾಯಕಿ ಹರ್ಮನ್ಪ್ರೀತ್ ಕೌರ್ ತಂಡಕ್ಕೆ ನೆರವಾದರಾದರೂ ಭಾರತೀಯ ಬೌಲರ್ಗಳು ...
Women's World Cup, Pooja Vastrakar: ನಾಯಕಿ ಮಿಥಾಲಿ ರಾಜ್, ಯಸ್ತಿಕಾ ಭಾಟಿಯಾ ಮತ್ತು ಹರ್ಮನ್ಪ್ರೀತ್ ಕೌರ್ ಅವರ ಅಮೋಘ ಅರ್ಧಶತಕದ ಜೊತೆ ಪೂಜಾ ವಸ್ತ್ರಾಕರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ...
Womens World Cup 2022, India Women vs Australia Women: ಮೂರನೇ ವಿಕೆಟ್ಗೆ ಜೊತೆಯಾದ ನಾಯಕಿ ಮಿಥಾಲಿ ರಾಜ್ ಹಾಗೂ ಯಸ್ತಿಕಾ ಭಾಟಿಯಾ ಎಚ್ಚರಿಕೆಯ ಆಟಕ್ಕೆ ಮುಂದಾದರು. ದೊಡ್ಡ ಹೊಡೆತಕ್ಕೆ ಮಾರು ಹೋಗದೆ ...