ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಪಿಲಿಕುಳ ಉದ್ಯಾನವನವೇ ಜಲಾವೃತಗೊಂಡಿದೆ. ಉದ್ಯಾನವನ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಅದು ಜಲಾವೃತಗೊಂಡಿದ್ದು ಅಲ್ಲಿ ವಾಸವಾಗಿರುವ ಪ್ರಾಣಿಗಳೆಲ್ಲ ಮಳೆಯಿಂದ ಕಂಗೆಟ್ಟಿವೆ. ...
ಕೊಚ್ಚಿಹೋಗದಂತೆ ಯಾವುದಾದರೂ ವಸ್ತುವಿನ ಆಸರೆ ಪಡೆದುಕೊಳ್ಳುವ ಅದರ ಪ್ರಯತ್ನ ವಿಫಲವಾಗುತ್ತದೆ. ಅಂತಿಮವಾಗಿ ನೀರಿನ ರಭಸ ಅದನ್ನು ಸೆಳೆದುಕೊಂಡು ಹೋಗಿಬಿಡುತ್ತದೆ ಮತ್ತು ಮೂಕಜೀವ ಪ್ರಾಣ ಕಳೆದುಕೊಳ್ಳುತ್ತದೆ. ...
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ತುಂಗಭದ್ರಾ ಹಿನ್ನೀರಿನ ಹರಿವು ಹೆಚ್ಚಾಗಿರುವುದರಿಂದ ಉಕ್ಕಡಗಾತ್ರಿಗೆ ತೆರಳುವ ಮಾರ್ಗ ಜಲಾವೃತಗೊಂಡಿದೆ. ಅದರೆ ಉಕ್ಕಿಹರಿಯುತ್ತಿರುವ ನದಿ ನೀರಲ್ಲಿ ಜನ ತಮ್ಮ ವಾಹನಗಳನ್ನು ತೊಳೆದು ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ...
ಊರಲ್ಲಿ ನಾಯಿಯ ಕುಟುಂಬ ಬಿಟ್ಟರೆ ಬೇರೆ ಯಾರೂ ಇಲ್ಲ. ಅದರೆ ತಾಯಿ ನಾಯಿ ಧೃತಿಗೆಟ್ಟಿಲ್ಲ. ಮನೆಯೊಂದರ ಪಂಪ್ ಸೆಟ್ ಕಟ್ಟೆಯ ಮೇಲೆ ಮರಿಗಳನ್ನು ತನ್ನ ಒಡಲಲ್ಲಿ ಹಾಕಿಕೊಂಡು ನೆರವು ಯಾವಾಗ ಬಂದೀತು, ಎಲ್ಲಿಂದ ಬಂದೀತು ...
ಡಿವಿ ಹಳ್ಳಿಯಿಂದ ಆಚೇನಹಳ್ಳಿ ಮತ್ತು ಮರಿತಿಮ್ಮನಹಳ್ಳಿ ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಕುಸಿದಿರುವುದರಿಂದ ಜನರಿಗೆ ಓಡಾಡುವುದಕ್ಕೆ ತೊಂದರೆಯಾಗುತ್ತಿದೆ. ಕಳಪೆ ಕಾಮಗಾರಿಯಿಂದಾಗಿ ಸೇತುವೆ ಕುಸಿದು ಬಿದ್ದಿದೆಯೆಂದು ಎರಡೂ ಗ್ರಾಮಗಳ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ...
ಇಲ್ಲಿನ ಮನೆಗಳಲ್ಲಿ ವಾಸ ಮಾಡುವ ಜನರ ಸ್ಥಿತಿ ಒಮ್ಮೆ ಯೋಚಿಸಿ ನೋಡಿ. ಅವರು ಕಾಲೋನಿ ವಾಸಿಗಳಿಗಿಂತ ಜಾಸ್ತಿ ದ್ವೀಪ ನಿವಾಸಿಗಳು ಅನಿಸಿಕೊಳ್ಳುತ್ತಾರೆ! ಎಲ್ಲ ಮನೆಗಳ ಸುತ್ತ ನೀರು. ಜನ ಮನೆಗಳಿಂದ ಹೊರಗೆ ಹೋಗಬೇಕಾದರೆ ದೋಣಿಗಳು ...
ನೀರು ರಸ್ತೆಯ ಎರಡೂ ಪಕ್ಕಗಳಲ್ಲಿರುವ ಅಡಕೆ ಮತ್ತು ತೆಂಗಿನ ತೋಟಗಳಿಗೆ ನುಗ್ಗಿದೆ. ಭಾರಿ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎಂದು ತೆಂಗು ಮತ್ತು ಅಡಕೆ ಬೆಳೆಗಾರರು ಹೇಳುತ್ತಿದ್ದಾರೆ. ...