IND W vs SL W: ದಂಬುಲ್ಲಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಶೈಲಿಯಲ್ಲಿ ಶ್ರೀಲಂಕಾವನ್ನು 34 ರನ್ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ ...
IND vs SL: ಶ್ರೀಲಂಕಾದ ಪತ್ರಿಕೆ ದಿ ಸಂಡೇ ಟೈಮ್ಸ್ ವರದಿಯ ಪ್ರಕಾರ, ಭಾರತವು ಶ್ರೀಲಂಕಾದೊಂದಿಗೆ ಎರಡು ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಈ ಟಿ20 ಸರಣಿ ಯಾವಾಗ ನಡೆಯಲಿದೆ ಎಂಬುದಕ್ಕೆ ಇನ್ನೂ ...
Shreyas Iyer: ಶ್ರೀಲಂಕಾ ವಿರುದ್ಧದ ಎಲ್ಲಾ ಮೂರು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಇದು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ಬ್ಯಾಟಿಂಗ್ ಕ್ರಮಾಂಕ. ಅರ್ಥಾತ್ ವಿರಾಟ್ ಕೊಹ್ಲಿ ವಾಪಸಾದರೆ, ಶ್ರೇಯಸ್ ...
Rohit Sharma hands over trophy to Jaydev Shah: ಶ್ರೀಲಂಕಾ ವಿರುದ್ಧದ ಮೂರನೇ ಟಿ20ಯಲ್ಲೂ ಭಾರತ ಗೆದ್ದು ಸರಣಿ ವೈಟ್ವಾಷ್ ಮಾಡಿದ ಬಳಿಕ ರೋಹಿತ್ ಶರ್ಮಾ ಟ್ರೋಫಿ ಎತ್ತಿ ಹಿಡಿಯಲು ವಿಶೇಷ ವ್ಯಕ್ತಿಯೊಬ್ಬರನ್ನು ...
IND vs SL 3rd T20: ಭಾರತೀಯ ನೆಲದಲ್ಲಿ ಶ್ರೀಲಂಕಾ ಮತ್ತೊಮ್ಮೆ ಸರಣಿ ಸೋತು ಭಾರೀ ಮುಖಬಂಗಕ್ಕೆ ಒಳಗಾಯಿತು. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸರಣಿ ಗೆದ್ದ ಖಷಿಯಲ್ಲಿ ...
India vs Sri Lanka T20: ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಬಳಿಕ ಇದೀಗ ಅಂದುಕೊಂಡಂತೆ ಶ್ರೀಲಂಕಾ ವಿರುದ್ಧದ ಸರಣಿಯನ್ನೂ 3-0 ಅಂತರದಿಂದ ವೈಟ್ವಾಷ್ ಮಾಡಿ ಪರಾಕ್ರಮ ಮೆರೆದಿದೆ. ಈ ...
ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ 14ನೇ ಓವರ್ ವೇಳೆಗೆ 100 ರನ್ ಪೂರೈಸಿತ್ತು. ನಂತರ 15ನೇ ಓವರ್ನಲ್ಲಿ ನಾಯಕ ಶನಕ ಕ್ರೀಸ್ಗೆ ಬಂದು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಬೌಂಡರಿ- ಸಿಕ್ಸರ್ಗಳ ...
India Probable XI vs SL 3rd T20: ಮೂರನೇ ಟಿ20 ಕದನಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ದೊಡ್ಡ ಬದಲಾವಣೆ ಖಚಿತ. ಇಶಾನ್ ಕಿಶನ್ ಇಂಜುರಿಗೆ ತುತ್ತಾಗಿದ್ದು ಇಂದಿನ ಪಂದ್ಯದಲ್ಲಿ ಕಣಕ್ಕಿಳಯುವುದು ಅನುಮಾನ. ...
IND vs SL 2nd T20: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿ ವಶಪಡಿಸಕೊಂಡ ಖುಷಿಯಲ್ಲಿದ್ದ ಭಾರತ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಪ್ರಮುಕ ಬ್ಯಾಟ್ಸ್ಮನ್, ವಿಕೆಟ್ ...
ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ನಾಯಕ ರೋಹಿತ್ ಶರ್ಮಾ ಕೂಡ ನಾಯಕನಾಗಿ ವಿಶ್ವ ದಾಖಲೆ ನಿರ್ಮಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಹಿಟ್ಮ್ಯಾನ್ ಕೆಲವೊಂದು ಮಹತ್ವದ ಮಾಹಿತಿ ...