Home » India vs England
Nitin Menon: ಸೀಮಿತ ಓವರ್‌ಗಳ ಸರಣಿಯಲ್ಲಿ, ಮೆನನ್‌ರ ನಿರ್ಧಾರಕ್ಕೆ ವಿರುದ್ಧವಾಗಿ 40 ಡಿಆರ್ಎಸ್ ಬಳಸಲಾಯಿತು. ಆದರೆ ಅವರ ನಿರ್ಧಾರವನ್ನು ಕೇವಲ ಐದು ಬಾರಿ ಬದಲಾಯಿಸಲಾಯಿತು. ...
ಮೂರನೇ ಒಡಿಐನಲ್ಲಿ ಪಂತ್ ಅವರ 78 ರನ್ ಗಳ ಇನ್ನಿಂಗ್ಸ್ ಅಪ್ರತಿಮವಾಗಿತ್ತು ಎಂದು ಹಕ್ ಹೇಳಿದ್ದಾರೆ. ಬಾರತದ ಇತರ ಬ್ಯಾಟ್ಸ್ಮನ್ಗಳು ಇಂಗ್ಲೆಂಡ್ ಸ್ಪಿನ್ ಬೌಲರ್ಗಳ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾಗ ಪಂತ್ ನಿರಾಯಾಸವಾಗಿ ಗಳಿಸಿದರು ...
India vs England: ಪುಣೆಯಲ್ಲಿ ಕೊನೆಗೊಂಡ ಮೂರನೇ ಹಾಗೂ ಅಂತಿಮ ಒಡಿಐ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಇಂಗ್ಲೆಂಡನ್ನು 7 ರನ್ಗಳಿಂದ ಸೋಲಿಸಿದ ನಂತರ ಕೋಚ್ ರವಿಶಾಸ್ತ್ರಿ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಟೀಮಿನ ಸದಸ್ಯರನ್ನು ...
ಗಾವಸ್ಕರ್ ಹೇಳಿರುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಮೂರು ಒಂದು ದಿನ ಪಂದ್ಯಗಳ ಪೈಕಿ ಎರಡರಲ್ಲಿ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಉತ್ತಮ ಆರಂಭಗಳನ್ನು ಒದಗಿಸಿದರು. ಖುದ್ದು ಕೊಹ್ಲಿ ಮೊದಲಿನೆರಡು ಪಂದ್ಯಗಳಲ್ಲಿ ಅರ್ಧ ಶತಕಗಳನ್ನು ಬಾರಿಸಿದರು. ...
India vs England: ಶಾರ್ದೂಲ್ ಠಾಕೂರ್ ಪಂದ್ಯಶ್ರೇಷ್ಠರಾಗಬಹುದೆಂದು ಮತ್ತು ಭುವನೇಶ್ವರ್ ಕುಮಾರ್ ಸರಣಿಯ ಪುರುಷನಾಗಿ ಆಯ್ಕೆಯಾಗಬಹುದೆಂದು ನಾನು ನಂಬಿದ್ದೆ ಎಂದರು. ...
Virat Kohli Catch Video: 40 ನೇ ಓವರ್‌ನಲ್ಲಿ ರಶೀದ್ ಶಾರ್ದುಲ್ ಅವರ ಎರಡನೇ ಎಸೆತವನ್ನು ಕವರ್ಸ್ ಕಡೆ ಆಡಿದರು. ಅಲ್ಲಿ ಹಾಜರಿದ್ದ ಭಾರತದ ನಾಯಕ ಕೊಹ್ಲಿ, ಚಿರತೆಯಂತೆ ಎಗರಿ ಕೇವಲ ಒಂದೇ ಕೈಯಿಂದ ...
India vs England: 83 ಬಾಲ್ನಲ್ಲಿ 9 ಬೌಂಡರಿ 3 ಸಿಕ್ಸರ್ ಸಿಡಿಸಿದ ಕರ್ರನ್ ಅಜೇಯ 95 ರನ್ಗಳಿಸಿ, ಇಂಗ್ಲೆಂಡ್ ಪಾಳಯದಲ್ಲಿ ಗೆಲುವು ನಮ್ಮದೇ ಅನ್ನೋ ಮಂದಹಾಸ ಮೂಡಿಸಿದ್ದ. ...
India vs England: ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಏಕದಿನ ಸರಣಿಯ ಕೊನೆಯ ಪಂದ್ಯವು ಪುಣೆಯಲ್ಲಿ ಪ್ರಾರಂಭವಾಗಿದೆ. ಪ್ರಸ್ತುತ, ಎರಡೂ ತಂಡಗಳು 1-1 ರಿಂದ ಸಮ ಸಾಧಿಸಿವೆ. ...
ಒಂದು ದಿನದ ಪಂದ್ಯಗಳ ಸರಣಿಯ ಇದುವರೆಗೆ ನಡೆದಿರುವ ಎರಡು ಪಂದ್ಯಗಳಲ್ಲಿ 94 ಮತ್ತು 124 ರನ್ಗಳ ಇನ್ನಿಂಗ್ಸ್ಗಳನ್ನು ಆಡಿರುವ ಬೇರ್ಸ್ಟೋ ನಿಸ್ಸಂಶಯವಾಗಿ ಅದ್ಭುತವಾದ ಫಾರ್ಮ್ನಲ್ಲಿದ್ದಾರೆ. ಆದರೆ ಇದಕ್ಕೆ ಮೊದಲು ನಡೆದ ಟೆಸ್ಟ್ಗಳಲ್ಲಿ ಅವರು ಬ್ಯಾಟಿಂಗ್ ...
india vs england: ತಮ್ಮ ವೃತ್ತಿ ಜೀವನದಲ್ಲಿ ಗಳಿಸಿರುವ ಶತಕಗಳಿಗೋಸ್ಕರ ನಾನೆಂದೂ ಆಡಿಲ್ಲ, ತಂಡದ ಗೆಲುವಿಗೋಸ್ಕರ ಆಡಿದ್ದೇನೆ ಎಂದು ಹೇಳಿದರು. ...