Home » indian air force
‘ನಮ್ಮ ಬೆನ್ನು ನಮಗೆ ಕಾಣದು’ ಎಂಬ ಕನ್ನಡ ಗಾದೆಯೊಂದಿದೆಯಲ್ಲವೇ? ‘ಬಾಲಾಕೋಟ್ ನಂತರ ನಮ್ಮ ವಾಯುಪಡೆಯಲ್ಲಿ ತುರ್ತಾಗಿ ಆಗಲೇಬೇಕಾದ ಸುಧಾರಣೆಗಳೇನು ಎಂಬುದು ನಮಗೆ ಮನವರಿಕೆಯಾಯಿತು’ ಎಂಬ ಮಾತನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಇದೇ ಕನ್ನಡಗಾದೆ ಅನ್ವರ್ಥವಾಗುತ್ತದೆ. ...
ವಾಯುಸೇನೆ ಕ್ಯಾಂಪ್ಗಳಲ್ಲಿ ವಿಮಾನಗಳು ನಿಲ್ಲುವ ಜಾಗದಲ್ಲಿ ಯಾವುದೇ ಪ್ರಾಣಿಗಳು, ಪಕ್ಷಿಗಳು ಬಾರದಂತೆ ತಡೆಯುವುದು, ಸೆಕ್ಯುರಿಟಿಗಾಗಿ, ವಾಸನೆ ಗ್ರಹಿಕೆ, ಬೇಹುಗಾರಿಕೆಗಾಗಿ ಈ ಮುಧೋಳ ಶ್ವಾನಗಳನ್ನು ಬಳಸಲಾಗುತ್ತದೆ. ...
Mudhol Dog: ಒಂದು ತಿಂಗಳಿನ ಎರಡು ಗಂಡು, ಎರಡು ಹೆಣ್ಣು ಮರಿಗಳನ್ನು ಉತ್ತರಪ್ರದೇಶದ ಆಗ್ರಾದ ಏರ್ ಫೋರ್ಸ್ ಸ್ಟೇಷನ್ಗೆ ಡಿಸಿಎಂ ಗೋವಿಂದ ಕಾರಜೋಳ ಹಸ್ತಾಂತರಿಸಿದರು. ಹಸ್ತಾಂತರಿಸಿದ ಮರಿಗಳಿಗೆ ಒಂದು ವರ್ಷ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ತರಬೇತಿ ...
7000 ಕಿ.ಮೀ. ಕ್ರಮಿಸಿ ಇಂದು ಭಾರತಕ್ಕೆ 3 ರಫೇಲ್ ಜೆಟ್ಗಳು ಬಂದಿಳಿದಿವೆ. ಈ ಕುರಿತು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ. ...
ಸಾಗಾಟದ ಸಂದರ್ಭದಲ್ಲಿ 24 ತಾಸಿಗೂ ಅಧಿಕ ಕಾಲ ಲಸಿಕೆಯನ್ನು ಕಡಿಮೆ ಉಷ್ಣಾಂಶದಲ್ಲಿ ಶೇಖರಿಸಿಬಲ್ಲ ಉಪಕರಣಗಳು ಹಾಗೂ ಅದನ್ನು ನಿರ್ವಹಿಸಲು ಬೇಕಾದ ಸಿಬ್ಬಂದಿ ವರ್ಗವನ್ನು ಸಿದ್ಧಪಡಿಸಲಾಗಿದೆ. ...
ನವದೆಹಲಿ: ಭಾರತ ಭಾರೀ ನಿರೀಕ್ಷೆಯಿಂದ ಖರೀಧಿಸಿರುವ ರಪೇಲ್ ಯುದ್ದವಿಮಾನಗಳು ಗುರುವಾರ ಅಧಿಕೃತವಾಗಿ ಭಾರತೀಯ ವಾಯು ಸೇನೆಯನ್ನು ಸೇರಿಸಿಕೊಳ್ಳಲಿವೆ. ಈ ಸಂಬಂಧ ಮಾಹಿತಿ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗುರುವಾರ ಅಂದ್ರೆ ಸೆಪ್ಟೆಂಬರ್ 10ರಂದು ...
ಭೋಪಾಲ್: ಮಧ್ಯಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ವರ್ಷಧಾರೆಗೆ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಮಳೆಯಿಂದ ಪ್ರವಾಹವುಂಟಾಗಿದ್ದು. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಭಾರತೀಯ ವಾಯು ಸೇನೆಯ ವಿಶೇಷ ರಕ್ಷಣಾ ಪಡೆಯನ್ನು ...
ಭಾರತೀಯ ವಾಯುಪಡೆಗೆ ಬಾಹುಬಲಿ ರಫೇಲ್ ಯುದ್ಧ ವಿಮಾನಗಳ ಸೇರ್ಪಡೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳು, ಸೆಪ್ಟೆಂಬರ್ 10 ರಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ. ಹರಿಯಾಣದ ಅಂಬಾಲ ...
ಕೇರಳ: ನೆರೆಯ ದೇವರನಾಡು ಕೇರಳದಲ್ಲಿ ಈ ಬಾರಿಯೂ ಮಳೆರಾಯ ತನ್ನ ರುದ್ರರೂಪ ತೋರುತ್ತಿದ್ದಾನೆ. ಈ ಬಾರಿಯ ಮುಂಗಾರು ಋತುವಿನಲ್ಲಿ ನಿರಂತರವಾಗಿ ಜೋರು ಮಳೆಯಾಗುತ್ತಿದ್ದು, ಇಡುಕ್ಕಿಯಲ್ಲಿ ಭೂ ಕುಸಿತಗಳು ಹೆಚ್ಚಾಗಿವೆ. ಕೇಂದ್ರ ಸರ್ಕಾರಕ್ಕೆ SOS ಸಂದೇಶ: ...
ದೆಹಲಿ: ಅಂತೂ Late ಆಗಿ ಬಂದ್ರೂ Latest ಆಗಿ ಬಂದಿಳಿದ ರಫೇಲ್ ಯುದ್ಧ ವಿಮಾನದ ತಂಡಕ್ಕೆ ಅಂಬಾಲಾ ವಾಯುನೆಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. UAE ದೇಶದ ಅಲ್-ಧಫ್ರಾ ವಾಯುನೆಲೆಯಿಂದ ಬಂದಿಳಿದ ಐದು ಯುದ್ಧ ವಿಮಾನಗಳಿಗೆ ...