Indian Hockey Team: 1980ರ ಮಾಸ್ಕೋ ಒಲಿಂಪಿಕ್ಸ್ ಬಳಿಕ ಯಾವುದೇ ಪದಕ ಗೆಲ್ಲದಿದ್ದ ಭಾರತ ಹಾಕಿ ತಂಡ ಇದೀಗ 41 ವರ್ಷಗಳ ಬಳಿಕ ಟೋಕಿಯೋ ಒಲಿಂಪಿಕ್ಸ್ ಮೂಲಕ ಮತ್ತೊಮ್ಮೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ...
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ಗಳ ಮೂಲಕ ಭಾರತ ಪುರುಷರ ಹಾಕಿ ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ. ಸೆಮಿಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ ಸೋತರೂ ಸಹ, ಕಂಚಿನ ಪದಕವನ್ನು ಭಾರತ ಜಯಿಸಿಲಿ ಎಂದು ...
ಭಾರತ ತಂಡದ ಭಾಗವಾಗಿರುವ ಹರ್ಮನ್ಪ್ರೀತ್ ಸಿಂಗ್, ರೂಪಿಂದರ್ ಸಿಂಗ್ ಪಾಲ್ ಮತ್ತು ಅಮಿತ್ ರೋಹಿದಾಸ್ ವಿಶ್ವದರ್ಜೆಯ ಡ್ರ್ಯಾಗ್ ಫ್ಲಿಕ್ಕರ್ಗಳೆಂದು ಹೆಸರು ಮಾಡಿದ್ದರೂ, ರವಿವಾರದಂದು ಭಾರತಕ್ಕೆ ದೊರೆತ 6 ಪೆನಾಲ್ಟಿ ಕಾರ್ನರ್ಗಳಲ್ಲೀ ಒಂದನ್ನೂ ಗೋಲಾಗಿ ಪರಿವರ್ತಿಸಲಿಲ್ಲ. ...