ಭಾರತೀಯರು ಅಲ್ಲಿಂದ ಹೊರಟ ಮೇಲೆ ಸ್ಥಳೀಯರನ್ನು ಸಹ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನಾಗರಿಕರನ್ನು ಶಿಫ್ಟ್ ಮಾಡಿದ ಬಳಿಕ ರಷ್ಯಾ ನಗರದ ಮೇಲೆ ವೈಮಾನಿಕ ದಾಳಿ ಆರಂಭಿಸಿದೆ. ...
ಖಾರ್ಕಿವ್ ನಲ್ಲಿ ಈಗ ಪರಿಸ್ಥಿತಿ ಬಹಳ ಕೆಟ್ಟದ್ದಾಗಿದೆ. ಇನ್ನೂ ನೂರಾರು ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ಗಡಿಭಾಗಕ್ಕೆ ಬರುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಟ್ರೈನ್ಗಳು ಓಡುತ್ತಿವೆಯಾದರೂ ಅವುಗಳಲ್ಲಿ ಭಾರತೀಯರನ್ನು ಹತ್ತಿಸಿಕೊಳ್ಳುತ್ತಿಲ್ಲ. ...
ವಿಮಾನದಲ್ಲಿ ಒಬ್ಬ ಕನ್ನಡದ ಹುಡುಗಿ ಮಾತಾಡಿದ್ದಾರೆ. ಸುಮಾರು 240 ವಿದ್ಯಾರ್ಥಿಗಳು ಏರ್ ಇಂಡಿಯಾ ವಿಮಾನದಲ್ಲಿದ್ದೇವೆ, ನಾವೆಲ್ಲ ಕೆಲವು ಗಂಟೆಗಳಲ್ಲಿ ಸುರಕ್ಷಿತವಾಗಿ ಮುಂಬೈ ತಲುಪಿ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗ್ತೀವಿ ಅಂತ ಅವರು ...
ನವ್ಯ ಉಕ್ರೇನಿನ ಪೂರ್ವ ಭಾಗಕ್ಕಿರುವ ಖಾರ್ಕಿವ್ ವಿಶ್ವವಿದ್ಯಾಲಯದ ಅಧೀನದ ಮೆಡಿಕಲ್ ಕಾಲೇಜೊಂದರಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಖಾರ್ಕಿವ್ ಮೆಟ್ರೋ ಸ್ಟೇಶನ್ ಒಂದರಲ್ಲಿ ಅವರು ಮತ್ತು ಇನ್ನೂ ಹಲವಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಆಶ್ರಯ ಪಡೆದಿದ್ದಾರೆ. ...
ಎರಡು ದಿನಗಳಿಗಾಗುವಷ್ಟು ಆಹಾರ ಸಾಮಗ್ರಿ ಮತ್ತು ನೀರಿನೊಂದಿಗೆ ಈ ವಿದ್ಯಾರ್ಥಿಗಳು ತಮ್ಮ ಸುರಕ್ಷತೆಗಾಗಿ ಬಂಕರ್ ಗೆ ಶಿಫ್ಟ್ ಆಗಿದ್ದಾರೆ. ಬಂಕರ್ ಬಹಳ ಇಕ್ಕಟ್ಟಾದ ಸ್ಥಳಗಳಾಗಿರುತ್ತವೆ. ಅವುಗಳಲ್ಲಿ ಕುರಿಗಳಂತೆ ಇರಬೇಕಾದ ಅನಿವಾರ್ಯತೆ ಅವರಿಗಿದೆ. ಕನ್ನಡ ಮಾತಾಡುತ್ತಿರುವ ...