ಮಂಗಳೂರು ಏರ್ಪೋರ್ಟ್ನಲ್ಲಿ ಚಾಟಿಂಗ್ ಅವಾಂತರ ಪ್ರಕರಣ ಹಿನ್ನೆಲೆ ಇಂದು ಕೂಡ ಬಜ್ಪೆ ಪೊಲೀಸರಿಂದ ಯುವಕ ದೀಪಯನ್ ಮಾಜಿ(23), ಯುವತಿ ಸಿಮ್ರಾನ್ ಥಾಮ್(23) ವಿಚಾರಣೆ ಮಾಡಲಿದ್ದಾರೆ. ...
ಮಧ್ಯಾಹ್ನ ಎರಡು ಗಂಟೆಯಿಂದ ವಿಚಾರಣೆ ನಡೆಯುತ್ತಿದ್ದು, ಇದುವರೆಗೂ ಮಾಜಿ ಪತ್ರಕರ್ತ ನರೇಶ್ ನಾಪತ್ತೆಯಾಗದ ಹಿನ್ನೆಯಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು ಪತಿ ನರೇಶ್ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ನರೇಶ್ ನಿಮ್ಮ ಜೊತೆ ಸಂಪರ್ಕದಲ್ಲಿ ಇದಾರ ಎನ್ನುವ ...
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿ ಮತ್ತೊಬ್ಬ ಯುವತಿಯ ಹೆಸರು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಯುವತಿಗೆ CCB ಅಧಿಕಾರಿಗಳು ವಿಚಾರಣೆ ನಡೆಸಿದರು. ನಟಿ ರಾಗಿಣಿ ಪ್ರಕರಣಕ್ಕೆ ಲಿಂಕ್ ಇರುವ ಕಾರಣದಿಂದಾಗಿ ...