ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ತಂಡ ಭರ್ಜರಿ ಬ್ಯಾಟಿಂಗ್ ಫಾರ್ಮ್ನಲ್ಲಿದೆ. ಆದ್ರೂ ಕೂಡಾ ಗೆಲುವಿನ ಸಮೀಪ ಬಂದ ಮ್ಯಾಚ್ಗಳನ್ನ ಸೋಲುತ್ತಿದೆ. ಅದೂ ತಾನಾಗೇಯೇ ಮಾಡಿಕೊಳ್ಳುತ್ತಿರುವ ಎಡವಟ್ಟಿನಿಂದ. ಹೀಗಾಗಿ ಕೋಚ್ ...
ಕೊಲ್ಕತಾ ನೈಟ್ ರೈಡರ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಮುಖ ತಂಡ. ಎರಡು ಬಾರಿ ಚಾಂಪಿಯನ್ ಆಗಿರುವ ನೈಟ್ ರೈಡರ್ಸ್ನಲ್ಲಿ ಯುವ ಪ್ರತಿಭೆಗಳಿಂದ ಹಿಡಿದು ಅಯಾನ್ ಮೋರ್ಗನ್ರಂಥ ಅನುಭವಿ ನಾಯಕರ ದಂಡೇ ಇದೆ. ವಿಶ್ವಕಪ್ ವಿಜೇತ ...
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ತಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯ ಸಖತ್ ರೋಮಾಂಚಕವಾಗಿತ್ತು. ಕನ್ನಡದ ಹುಡುಗ ಮಯಾಂಕ್ ಅಗರ್ವಾಲ್ ಶತಕವನ್ನೂ ಮರೆ ಮಾಚುವಂತೆ ಆಡಿದ ರಾಹುಲ್ ತಿವಾಟಿಯಾ ಅಸಾಧ್ಯದ ಪಂದ್ಯವನ್ನು ...
ಬಿದ್ದವರ ಮೇಲೆ ಆಳಿಗೊಂದು ಕಲ್ಲು ಅನ್ನೋ ಮಾತಿದೆ. ಹಾಗೇನೆ ಕ್ರಿಕೆಟ್ನಲ್ಲೂ ಕೂಡಾ ಸೋತು ಸುಣ್ಣವಾದವರ ಮೇಲೆ ಆಳಿಗೊಬ್ರು ಕಲ್ಲು ಎಸೆಯೋದು ಹೊಸತೇನಲ್ಲ. ಇಂಥದ್ದೆ ಒಂದು ಘಟನೆ ಈಗ ಕ್ರಿಕೆಟ್ ವಲಯದಲ್ಲಿ ಹಲ್ಚಲ್ ಸೃಷ್ಟಿಸಿದೆ. ವಿರಾಟ್ ...
ಕರ್ನಾಟಕದ ಹುಡುಗ ಕೆಎಲ್ ರಾಹುಲ್ ಮತ್ತೆ ಐಪಿಎಲ್ನಲ್ಲಿ ದೂಳೆಬ್ಬಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ವಿರುದ್ದದ ಪಂದ್ಯದಲ್ಲಿ ಬಿರುಗಾಳಿಯ ಬ್ಯಾಟಿಂಗ್ ಮಾಡಿರುವ ಕರಾವಳಿ ಹುಡುಗ, ಈಗ ಗಲ್ಫ್ನಲ್ಲಿ ನಡೆಯುತ್ತಿರುವ ಐಪಿಎಲ್ನಲ್ಲಿ ಮಿಂಚಿದ್ದೇ ಮಿಂಚಿದ್ದು. ಕೆಲವೇ ದಿನಗಳ ಹಿಂದೆ ...
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ಗನಲ್ಲಿ ಕರ್ನಾಟಕದ ಹಲವು ಪ್ರತಿಭೆಗಳು ಅವಕಾಶ ಪಡೆದಿವೆ. ಅದ್ರಲ್ಲೂ ಗದಗ ಹುಡುಗ ಅನಿರುದ್ಧ ಜೋಶಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾನೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ, ಅದ್ರಲ್ಲೂ ಗದಗನಲ್ಲಿ ಐಪಿಎಲ್ನ ...
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬೈನಲ್ಲಿ ನಡೆದ ಪಂಜಾಬ್ ಮತ್ತು ದೆಹಲಿ ನಡುವಿನ ಪಂದ್ಯದಲ್ಲಿ ದೆಹಲಿ ಜಯ ಸಾಧಿಸಿದೆ. ಪಂಜಾಬ್ ಪರ ಏಕಾಂಗಿ ಹೋರಾಟ ನಡೆಸಿ ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದ ಮಯಾಂಕ್ ಅಗರವಾಲ್, ...
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಲೋಕಲ್ ಟೀಮ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯಾದ್ರೂ ಪ್ರಶಸ್ತಿ ಗೆಲ್ಲುತ್ತಾ ಅಂತಾ ಕಣ್ಣು ಬಿಟ್ಟುಕೊಂಡು ಎದುರು ನೋಡುತ್ತಿದ್ದಾರೆ. ...
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕ್ರಿಕೆಟ್ ಪ್ರೇಮಿಗಳ ಕಣ್ಣು ಈಗ ರಾಬಿನ್ ಉತ್ತಪ್ಪ ಮೇಲೆ ನೆಟ್ಟಿದೆ. ಇದಕ್ಕೆ ಕಾರಣ ಅವರ ಮೇಲೆ ಭಾರೀ ಭರವಸೆ ಇಟ್ಟು ರಾಜಸ್ಥಾನ್ ರಾಯಲ್ಸ್ ಖರೀಧಿಸಿರೋದು. ಹೀಗಾಗಿ ರಾಬಿನ್ ...
ಇಂಡಿಯನ್ ಪ್ರೀಮಿಯರ್ ಲೀಗ್ಗೆ ಕೌಂಟ್ ಡೌನ್ ಶುರವಾಗಿದ್ದು, ಈ ಬಾರಿ ಪ್ರಶಸ್ತಿ ಗೆದ್ದೇ ಗೆಲ್ಲಬೇಕೆಂಬ ಹಟದಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ಅಭ್ಯಾಸ ಪಂದ್ಯವಾಡಿದೆ. ಕ್ಯಾಪ್ಟನ್ ಚಹಲ್ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ನಡುವಿನ ಈ ...